ಟಿ.ಎಸ್. ವೇಣುಗೋಪಾಲ್ ರಿಷಿ ಸುನಕ್ ಈಗ ಇಂಗ್ಲೆಂಡಿನ ಪ್ರಧಾನಿ. ಜಗತ್ತು ನಿರೀಕ್ಷೆ, ಅನುಮಾನ ಹಾಗೂ ಆತಂಕದಿಂದ ಅವರ ಹೆಜ್ಜೆಗಳನ್ನು ಗಮನಿಸುತ್ತಿದೆ. ಭಾರತ ಮೂಲದವರಾದ್ದರಿಂದ ಭಾರತದಲ್ಲೂ ಸುದ್ದಿಯಲ್ಲಿದ್ದಾರೆ. ಇಂಗ್ಲೆಂಡಿನ ಬಿಳಿಯರಲ್ಲದ ಮೊದಲ ಪ್ರಧಾನಿ, ಮೊದಲ ಹಿಂದೂ ಪ್ರಧಾನಿ, ಅತಿ ಶ್ರೀಮಂತ, ಅತಿ ಕಿರಿಯ …










