ಹಾಸನ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಸಂತ್ರಸ್ಥೆಯರಿಗೆ ಎಸ್‌ಐಟಿ ಸಹಾಯವಾಣಿ ಆರಂಭಿಸಿದ್ದು(6360938947), ಸಹಾಯವಾಣಿಗೆ ಪ್ರತಿನಿತ್ಯವು ಕರೆಗಳು ಬರುತ್ತಿದೆ. ಈವರೆಗೆ 30 ಕ್ಕೂ ಹೆಚ್ಚು ಕರೆಗಳು ಬಂದಿದೆ ಎಂದು ಎಸ್‌ಐಟಿ ಮಾಹಿತಿ ನೀಡಿದೆ. ಕರೆ ಮಾಡುತ್ತಿರುವ …










