Mysore
20
few clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

Author: ಆಂದೋಲನ ಡೆಸ್ಕ್

Home/ಆಂದೋಲನ ಡೆಸ್ಕ್
ಆಂದೋಲನ ಡೆಸ್ಕ್

ಆಂದೋಲನ ಡೆಸ್ಕ್

Minister Eshwar Khandre

ಬೆಂಗಳೂರು: ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಬಂಡೀಪುರ ಅರಣ್ಯದೊಳಗೆ ಎಐ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ. ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಬಂಡೀಪುರ ಅರಣ್ಯದೊಳಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಡ್ರೋನ್‌ ಕ್ಯಾಮರಾ ಅಳವಡಿಸಲಾಗುವುದು. ಕಾಡುಪ್ರಾಣಿಗಳು ನಾಡಿನತ್ತ …

ಓದುಗರ ಪತ್ರ

ಓದುಗರ ಪತ್ರ: ಬಿ..ಹಾರ ! ಬಂದೇ ಬಿಟ್ಟಿತು ಹತ್ತಿರ ಹತ್ತಿರ ಚುನಾವಣೆಗೆ ಬಿಹಾರ, ಕಾದು ನೋಡೋಣ.., ಯಾರ ಕೊರಳಿಗೆ ಹಾಕುವನೋ ಬಿಹಾರದ ಮತದಾರ ವಿಜಯದ ಹಾರ ! -ಮ.ಗು.ಬಸವಣ್ಣ, ಜೆ.ಎಸ್.ಎಸ್. ಬಡಾವಣೆ, ಮೈಸೂರು

ಓದುಗರ ಪತ್ರ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನೇಕ ರಸ್ತೆಗಳು ತೀರಾ ಹಾಳಾಗಿದ್ದು, ವಾಹನ ಸಂಚಾರಕ್ಕೆ ಹರ ಸಾಹಸ ಪಡುವಂತಾಗಿದೆ. ರಾಮಕೃಷ್ಣನಗರದ ಇ ಮತ್ತು ಎಫ್ ಬ್ಲಾಕ್ ನಲ್ಲಿರುವ ಸಾಯಿಬಾಬಾ ದೇವಸ್ಥಾನದ ರಸ್ತೆ, ಮತ್ತು ಜಿ ಬ್ಲಾಕ್ ರಾಮಕೃಷ್ಣ ನಗರ, ಕುವೆಂಪುನಗರದ ನೃಪತುಂಗ ರಸ್ತೆ, ಕಾವೇರಿ …

ಓದುಗರ ಪತ್ರ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ೫೨ ರನ್ ಗಳ ಅಂತರದಿಂದ ಗೆಲುವು ಸಾಧಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಶ್ಲಾಘನೀಯ. ಇದುವರೆಗೆ ಭಾರತ ಮಹಿಳಾ ತಂಡ ೨ ಬಾರಿ ಫೈನಲ್ …

ಓದುಗರ ಪತ್ರ

ಕಳೆದ ಭಾನುವಾರ ಭಾರತದ ಕ್ರಿಕೆಟ್ ತಂಡಕ್ಕೆ ಡಬಲ್ ಧಮಾಕಾ. ದೊರೆತಿದೆ. ಭಾರತದ ಪುರುಷರು ಆಸ್ಟ್ರೇಲಿಯಾವನ್ನು ಟಿ-೨೦ ಪಂದ್ಯದಲ್ಲಿ ಸೋಲಿಸಿ ಜಯಭೇರಿ ಬಾರಿಸಿದರೆ, ಮತ್ತೊಂದೆಡೆ ಭಾರತ ಕ್ರಿಕೆಟ್ ಮಹಿಳಾ ತಂಡವು ವಿಶ್ವಕಪ್ ಏಕದಿನ ಪಂದ್ಯದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ …

ಓದುಗರ ಪತ್ರ

ಅಟಲ್ ಮಿಷನ್ ಫಾರ್ ರೆಜುನೇಷನ್ ಅಂಡ್ ಅರ್ಬನ್ ಟ್ರಾನ್ಸ್ ಫರ್ಮೇಷನ್ (ಅಮೃತ್) ನಗರ ಯೋಜನೆಯನ್ನು ೨೦೧೫ರಲ್ಲಿ ನಗರಗಳ ಶಾಶ್ವತ ಅಭಿವೃದ್ಧಿಗಾಗಿ ಭಾರತ ಸರ್ಕಾರ ಆರಂಭಿಸಿತು. ಎಲ್ಲ ನಗರ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ವ್ಯವಸ್ಥೆಯ ಸುಧಾರಣೆ, ಹಸಿರು ಪ್ರದೇಶಗಳ …

ಪ್ರೊ.ಆರ್.ಎಂ.ಚಿಂತಾಮಣಿ ಇದೇ ತಿಂಗಳಲ್ಲಿ ಬ್ರೆಝಿಲ್ ದೇಶದ ಬೆಲೆನ್ ನಗರದಲ್ಲಿ ೩೦ನೇ ಪರಿಸರ ರಕ್ಷಣೆಗೆ ಸಂಬಂಧಪಟ್ಟವರ (Conference Of Parties) ಸಮ್ಮೇಳನ ನಡೆಯಲಿದೆ. ಮತ್ತೊಮ್ಮೆ ಜಗತ್ತಿನ ಎಲ್ಲ ದೇಶಗಳ ಸರ್ಕಾರಗಳ ಪ್ರತಿನಿಧಿಗಳು , ವಿಷಯ ಪರಿಣತರು, ಆರ್ಥಿಕ-ಸಾಮಾಜಿಕ ತಜ್ಞರು ಮತ್ತು ಆಸಕ್ತರು ಸೇರಿ …

ಪುನೀತ್ ಮಡಿಕೇರಿ ನಿತ್ಯ ೫೦-೬೦ ಜನರಷ್ಟೇ ಭೇಟಿ; ನೀಗಬೇಕಿದೆ ಪ್ರಚಾರದ ಕೊರತೆ  ಮಡಿಕೇರಿ: ಬಣ್ಣ ಬಣ್ಣದ ಹೂಗಳಿಂದ ಆವೃತಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ನೆಹರು ಮಂಟಪ ಪ್ರವಾಸಿಗರಿಂದ ದೂರ ಉಳಿದಿದೆ. ನಗರದ ರಾಜಾಸೀಟ್ ಉದ್ಯಾನದ ಸಮೀಪವಿರುವ ಮಡಿಕೇರಿ ಆಕಾಶವಾಣಿ ಕೇಂದ್ರದ ಮುಖ್ಯ …

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ನಗರದ ವಸ್ತುಪ್ರದರ್ಶನ ಆವರಣದಲ್ಲಿ ಇದೇ ಮೊದಲ ಬಾರಿಗೆ ಡ್ರ್ಯಾಗನ್ ಪಾಂಡ್ ನಿರ್ಮಾಣಗೊಂಡಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯಲಿದೆ. ಇದರ ಜೊತೆಗೆ ಲೇಸರ್ ಶೋ ಕೂಡ ಜನಾಕರ್ಷಣೆಯಕೇಂದ್ರ ಬಿಂದುವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಉದ್ಘಾಟಿಸುವ ಇರ್ಯಾದೆ ಇದೆ ಎಂದು ವಸ್ತು ಪ್ರದರ್ಶನ …

error: Content is protected !!