ರಾಜಸ್ತಾನ ಎಂದ ಕೂಡಲೇ ನಮ್ಮ ಕಣ್ಮುಂದೆ ಬರುವುದು ಮರಳುಗಾಡು ಪ್ರದೇಶ. ರಣ ಬಿಸಿಲು, ಮಳೆ ಕೊರತೆ, ಕುಡಿಯಲು ನೀರು ತರಲು ಹಳ್ಳಿಗಳ ಮಹಿಳೆಯರು ಮೈಲಿಗಟ್ಟಲೆ ತಲೆಮೇಲೆ ಎರಡು ಮೂರು ಕೊಡಗಳನ್ನು ಹೊತ್ತು ಕೆರೆ ಕಟ್ಟೆಗಳಿಂದ ನೀರು ತರುವ ಚಿತ್ರಣ. ದಿವಂಗತ ಖ್ಯಾತ …
ರಾಜಸ್ತಾನ ಎಂದ ಕೂಡಲೇ ನಮ್ಮ ಕಣ್ಮುಂದೆ ಬರುವುದು ಮರಳುಗಾಡು ಪ್ರದೇಶ. ರಣ ಬಿಸಿಲು, ಮಳೆ ಕೊರತೆ, ಕುಡಿಯಲು ನೀರು ತರಲು ಹಳ್ಳಿಗಳ ಮಹಿಳೆಯರು ಮೈಲಿಗಟ್ಟಲೆ ತಲೆಮೇಲೆ ಎರಡು ಮೂರು ಕೊಡಗಳನ್ನು ಹೊತ್ತು ಕೆರೆ ಕಟ್ಟೆಗಳಿಂದ ನೀರು ತರುವ ಚಿತ್ರಣ. ದಿವಂಗತ ಖ್ಯಾತ …
ಆಗ ತಾನೇ ತವರು ಮನೆಯಿಂದ, ಪತಿಯ ಊರಿನ ಕಡೆ ಬದುಕು ಹೊರಳಿಕೊಂಡಿತ್ತು. ಪತಿಯಾದರೋ ಊರಿನ ಪ್ರತೀ ಬೀದಿಯ ಸಾಲುಗಳಲ್ಲಿ ಸಸಿ ನೆಡಿಸುವ ಯೋಚನೆಯಲ್ಲಿದ್ದರು. ಆಗಷ್ಟೇ ರಾಜ್ಯಪ್ರಶಸ್ತಿ ಪುರಸ್ಕೃತರಾಗಿದ್ದ ಸಾಲುಮರದ ತಿಮ್ಮಕ್ಕನನ್ನು, ಕಾರ್ಯಕ್ರಮಕ್ಕೆ ಆಹ್ವಾನಿಸಲು ನಾನು ನನ್ನ ಹತ್ತು ತಿಂಗಳ ಕೂಸಿನೊಡನೆ ಹೋಗಲು …
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಂತಾರಾಷ್ಟ್ರಿಯ ಖ್ಯಾತಿಯ ಪ್ರಾಕ್ತನಶಾಸ್ತ್ರಜ್ಞ ರವಿ ಕೋರಿ ಶೆಟ್ಟರ್ ಮಾತುಗಳು ನಾವ್ಯಾರೂ ಮೂಲ ನಿವಾಸಿಗಳಲ್ಲ. ಇಪ್ಪತ್ತು ಲಕ್ಷ ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬಂದು ಇಲ್ಲಿ ನೆಲೆ ನಿಂತವರು. ಇಲ್ಲಿ ಮೊದಲೇ ಇದ್ದವರ ಜೊತೆ ಸಹಬಾಳ್ವೆ ಮಾಡಿ …
ಕೋಟಿ ಎಂಬ ದಂತಕಥೆ ಮರೆಯಾದ ದಿನ ಇಂದು ಅವರು ಕೇವಲ ಪತ್ರಕರ್ತರಲ್ಲ. ಬದುಕನ್ನು ಬದಲಾಯಿಸುವ ತುಡಿತಇದ್ದಂತಹವರು, ಹೋರಾಟದ ಹಾದಿ ಹಿಡಿದವರು, ಕನ್ನಡವನ್ನೇ ಉಸಿರಾಡುತ್ತಿದ್ದ ಶುದ್ಧ ಎಡಪಂಥೀಯ ಧೋರಣೆಯವರಾಗಿದ್ದವರು. ಸ್ವಚ್ಛ ಸಿದ್ಧಾಂತ ಹೊಂದಿದ ಬೆರಳೆಣಿಕೆ ಮಂದಿಯಲ್ಲಿ ಕೋಟಿಯವರೂ ಒಬ್ಬರು. ರಾಜಶೇಖರ ಕೋಟಿ, ಪ್ರೊ.ಕೆ.ರಾಮದಾಸ್, …
‘ಸಿದ್ಧಾಂತದ ಮಾಧ್ಯಮದ ಎದುರು ನವ ಮಾಧ್ಯಮ ಸಡ್ಡು ಹೇಗೆ?’ ವಿಚಾರ ಕುರಿತ ಸಂವಾದದಲ್ಲಿ ಪ್ರೀತಿ ನಾಗರಾಜ್ʼ ಮೈಸೂರು: ಸಾಮಾಜಿಕ ಮಾಧ್ಯಮವು ಸಾಂಪ್ರದಾಯಿಕ ಮಾಧ್ಯಮಕ್ಕೆ ಸಡ್ಡು ಹೊಡೆಯುತ್ತಿದೆ ಎಂದು ಹಿರಿಯ ಪತ್ರಕರ್ತೆ ಪ್ರೀತಿ ನಾಗರಾಜ್ ಅಭಿಪ್ರಾಯಪಟ್ಟರು. ‘ಆಂದೋಲನ’ದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ …
‘ಆಂದೋಲನ’ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಸ್ಮರಣೆಯಲ್ಲಿ ನಡೆದ ಆನ್‌ಲೈನ್ ಸಂವಾದದಲ್ಲಿ ಇಂದೂಧರ ಹೊನ್ನಾಪುರ ಮೈಸೂರು: ಪತ್ರಿಕೋದ್ಯಮವೆಂದರೆ ಚಳವಳಿಯ ಮುಂದುವರಿದ ಭಾಗವೆಂದು ತಿಳಿಸಿಕೊಟ್ಟವರು ರಾಜಶೇಖರ ಕೋಟಿಯವರು ಎಂದು ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ ಹೇಳಿದರು. ‘ಆಂದೋಲನ’ದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ …
‘ಮಾಧ್ಯಮ ಎಂಬುದು ಮಾರಾಟದ ಸರಕಲ್ಲ’ ವಿಚಾರ ಕುರಿತು ಆನ್‌ಲೈನ್ ಸಂವಾದ ಮೈಸೂರು: ಕನ್ನಡ ಪತ್ರಿಕೋದ್ಯಮಕ್ಕೆ ಸಾಹಿತ್ಯದ ಭಾಷೆಯನ್ನು ಕಸಿ ಮಾಡಿದ್ದು ಪತ್ರಕರ್ತ ಪಿ.ಲಂಕೇಶ್ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ.ಎನ್.ಜಗದೀಶ್ ಕೊಪ್ಪ ತಿಳಿಸಿದರು. ‘ಆಂದೋಲನ’ದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ …
ಭೋಪಾಲ್: ನಾನು ನನ್ನ ಕರ್ತವ್ಯವನ್ನು ಇತರ ವಿಷಯಗಳಿಗಿಂತ ಹೆಚ್ಚಾಗಿ ಪರಿಗಣಿಸುತ್ತೇನೆ. ಇದಕ್ಕೆ ನನ್ನ ಭೂತಕಾಲವೇ ಸಾಕ್ಷಿ ಎಂದ ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಪ್ರತಿಕ್ರಿಯಿಸಿದ್ದಾರೆ. ಅನಾರೋಗ್ಯದ ನೆಪದಲ್ಲಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇದುವರೆಗೂ ಎಲ್ಲೂ ಕಾಣಿಸಿಕೊಳ್ಳದ …
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಸ್ಪೋಟಕ ಬೆಳವಣಿಗೆಗಳು ನಡೆಯುವ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರದಂದು ಜೆಡಿಎಸ್ ಪಕ್ಷದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ರಾಜ್ಯದಲ್ಲಿ ಇವತ್ತು ನಡೆಯುತ್ತಿರುವ …