Mysore
21
heavy intensity rain

Social Media

ಗುರುವಾರ, 15 ಅಕ್ಟೋಬರ್ 2026
Light
Dark

Author: ಆಂದೋಲನ ಡೆಸ್ಕ್

Home/ಆಂದೋಲನ ಡೆಸ್ಕ್
ಆಂದೋಲನ ಡೆಸ್ಕ್

ಆಂದೋಲನ ಡೆಸ್ಕ್

ಕಾಫಿ ಜೊತೆ ಸಿಗರೇಟ್ ಸೇದುತ್ತಾ ದಿಢೀರನೆ ಬಂದು ಒದ್ದ ದರ್ಶನ್, ನಂತರ ಮರ್ಮಾಂಗಕ್ಕೆ ಎರಡು ಬಾರಿ ಒದೆತ ರೇಣುಕಾಸ್ವಾಮಿಗೆ ಬೀಳುತ್ತಿದ್ದ ಏಟುಗಳ ಚಿತ್ರಣ ನೀಡಿದ ಮಾಫಿ ಸಾಕ್ಷಿ ಪ್ರದೋಷ್‌ ಸಾಹುಕಾರ್ ದರ್ಶನ: ಈ ವೇಳೆಗೆ ದರ್ಶನ್ ಕಾರು ಚಾಲಕ ಲಕ್ಷ್ಮಣ್ ಅಲ್ಲಿಗೆ …

ತುಂಬಾ ಜನರಿಗೆ ಮೆಸೇಜ್‌ಗಳನ್ನು ಕಳುಹಿಸಿದ್ದ ರೇಣುಕಾಸ್ವಾಮಿ Sex-mania ವ್ಯಕ್ತಿಯಂತೆ ಕಾಣುತ್ತಿದ್ದ. ಆನಂತರ ದರ್ಶನ್ ಅವರು ಪವನ್ ಹತ್ತಿರ ಇದ್ದ ರೇಣುಕಾಸ್ವಾಮಿಯ ಮೊಬೈಲ್ ತೆಗೆದುಕೊಂಡು, ಈ ...ಮಗ ಯಾರು ಯಾರಿಗೆ ಮೆಸೇಜ್ ಮಾಡಿದ್ದಾನೆ ನೋಡಿ ಹೇಳಿ ಪ್ರದೋಷ ಎಂದು ನನಗೆ ಫೋನ್ ಕೊಟ್ಟರು. …

ರೇಣುಕಾಸ್ವಾಮಿಗೆ ಬೈಗುಳದೊಂದಿಗೆ ಏಟು ಕೊಡುತ್ತಿದ್ದ ದರ್ಶನ್ ಕಾರಿನಿಂದ ಇಳಿಯುತ್ತಲೇ ನರಪೇತಲನಿಗೆ ಒದ್ದ ವಿನಯ್ ನಂತರ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಬನಿಯನ್ ಧರಿಸಿದ್ದ, ರಕ್ತ ಸುರಿಯುತ್ತಿದ್ದ ವ್ಯಕ್ತಿ ಕುಳಿತಿದ್ದ ಸ್ಥಳದಲ್ಲಿ ವಿನಯ್‌ ನನಗೆ ಕಾರನ್ನು ನಿಲ್ಲಿಸಲುಸೂಚಿಸಿದರು. ಅದರಂತೆ ನಾನು ಕಾರನ್ನು …

ನೆತ್ತಿ,ಕೈ ಬೆರಳುಗಳಿಂದ ಸೋರುತ್ತಿದ್ದ ರಕ್ತ, ಬೆಳಿಗ್ಗೆಯಿಂದ ಸಂಜೆಯವರೆಗೂ ಬಿದ್ದಿತ್ತು ಹೊಡೆತ ದರ್ಶನ್‌ಗಿದ್ದ ಸಿಟ್ಟನ್ನು ಸಾರಿ ಹೇಳುತ್ತಿದ್ದವು ರೇಣುಕಾಸ್ವಾಮಿಯ ಮೈಮೇಲಿನ ಬಾಸುಂಡೆ ಪಬ್‌ನಿಂದ ಹೊರಟ ನಾವು ವಿಷ್ಣುವರ್ಧನ್ಸ ಮಾಧಿ ರಸ್ತೆಯಿಂದ ಎಡಗಡೆ ತಿರುಗಿ ಆರ್.ಆರ್ .ನಗರದತ್ತ ತೆರಳಿದೆವು. ಅಲ್ಲಿಂದ ಸ್ವಲ್ಪ ದೂರದಲ್ಲಿ ಎಡಭಾಗದಲ್ಲಿ …

ಸಿನಿಮೀಯ ಮಾದರಿಯಲ್ಲೇ ದರ್ಶನ್ ಹೊಡೆತ; ರೇಣುಕಾಸ್ವಾಮಿಗೆ ಬಿದ್ದ ಪ್ರತಿ ಏಟಿನಲ್ಲೂ ಇತ್ತು ದರ್ಶನ್ ಸಿಟ್ಟು  ಮಾಫಿ ಸಾಕ್ಷಿಯಾದ 14ನೇ ಆರೋಪಿ: ಪ್ರದೋಷ ಹೇಳಿಕೆಯಲ್ಲಿ ಭಯಾನಕ ಮಾಹಿತಿ ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ ಸುಬ್ಬರಾವ್ (44 ವರ್ಷ) …

ವಿಐಪಿಗಳು ಬಂದಾಗ ಇಲ್ಲವೆ, ದೊಡ್ಡ ಸಮಾರಂಭಗಳು ಇಲ್ಲವೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಬಿಗಿ ಬಂದೋಬಸ್ತ್ ಪದ ಬಳಕೆಯ ಪರಿಚಯ ಓದುಗರು ಇಲ್ಲವೆ ಸುದ್ದಿ ಚಾನಲ್‌ಗಳನ್ನು ವೀಕ್ಷಿಸುವರಿಗೆ ಆಗಿರುತ್ತದೆ. ಆದರೆ ಆ ಶಬ್ದದ ಮೂಲ ಪರಿಚಯವನ್ನು ನಮ್ಮ ನೆಚ್ಚಿನ ‘ಆಂದೋಲನ’ ದಿನಪತ್ರಿಕೆಯ …

ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದು, ರಾಜ್ಯದ ರಾಜ್ಯಪಾಲರಾಗಿ ಮಹಿಳೆಯೊಬ್ಬರು ಅಽಕಾರ ವಹಿಸಿಕೊಳ್ಳುತ್ತಿರುವುದು ಇದು ಎರಡನೆಯ ಬಾರಿಯಾಗಿದೆ. ಈ ಹಿಂದೆ ವಿ.ಎಸ್.ರಮಾದೇವಿಯವರು ಡಿಸೆಂಬರ್ ೧೯೯೯ ರಿಂದ ಆಗಸ್ಟ್ ೨೦೦೨ ರವರೆಗೆ …

ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಲ್ಲಿಯವರೆಗೂ ‘ನಿದ್ರೆ’ ಮಾಡುತ್ತಿದ್ದ ರಾಷ್ಟ್ರೀಯ ಔಷಧ ನಿಯಂತ್ರಣ ಮಂಡಳಿ ಈಗ ಎಚ್ಚೆತ್ತುಕೊಂಡ್ಡಿದ್ದು, ಇನ್ನು ಮುಂದೆ ಉತ್ಪಾದನಾ ವೆಚ್ಚ …

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ  ಮದರ್ ಥೆರೇಸಾ ಈಗ ನಮ್ಮ ನಡುವೆ ಇಲ್ಲ. ಆದರೆ, ಅವರನ್ನು ನೆನಪಿಸುವಂತಹ ಆನೇಕ ವ್ಯಕ್ತಿಗಳು ಅಲ್ಲೊಮ್ಮೆ ಇಲ್ಲೊಮ್ಮೆ ಇಂದಿಗೂ ಕಂಡು ಬರುತ್ತಾರೆ. ಗುಜರಾತಿನ ‘ಮೀಟಾಪುರ್ ಮದರ್ …

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಅಂತೂ ನಾಲ್ಕು ಹುಡುಗರು ಸ್ಟೇಷನ್ ಒಳಗೆ ಹೋದರು ಎಂದರೆ ಮತ್ತೊಂದು ಸಂಕಟ ಶುರು ಪಿಎಸ್‌ಐ ವಿನಯ್ ಅವರ ಮನೆಗೆ ಹೋಗಿ, ಎಲ್ಲ ವಿಚಾರ ತಿಳಿಸಿಬಿಡೋಣ ಅಂದುಕೊಂಡು, ದೀಪಕ್ ಬೈಕ್ ತೆಗೆದುಕೊಂಡು ಹೊರಡುವ ಸಮಯಕ್ಕೆ ಸರಿಯಾಗಿ ಲಕ್ಷ್ಮಣ್ …

error: Content is protected !!