• ಎಚ್.ವಿ.ನಂದಿನಿ, ಚನ್ನಪಟ್ಟಣ ಯಾವಾಗಲೂ ಯಂಗ್ ಆಗಿ ಕಾಣಿಸ ಬೇಕು, ವಯಸ್ಸಾಗಿದ್ದರೂ ಆಗಿರದಂತೆ ಕಾಣಬೇಕು ಎಂದರೆ ಹಣ್ಣುಗಳನ್ನು ತಿನ್ನಬೇಕು. ಮುಪ್ಪು ಎಲ್ಲರಿಗೂ ಬರಲೇಬೇಕು. ಅದು ಪ್ರಕೃತಿಯ ನಿಯಮ. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ವಯಸ್ಸಾಗುವಿಕೆಯ ಪರಿಣಾಮ ಗಳನ್ನು ಸ್ವಲ್ಪ ನಿಧಾನಿಸಬಹುದು …