ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನದಲ್ಲಿ ಎಡವಟ್ಟು ಒಬ್ಬ ವಿದ್ಯಾರ್ಥಿಗೆ ೭೫ರ ಬದಲು ೪೫ ಅಂಕ; ಮತ್ತೊಬ್ಬ ವಿದ್ಯಾರ್ಥಿಗೆ ೯೪ರ ಬದಲು ೮೪ ಅಂಕ ನಮೂದು ಶ್ರೀಧರ್ ಆರ್.ಭಟ್ ನಂಜನಗೂಡು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ದಡ ಸೇರಬೇಕೆಂದರೆ ಬರಿ ಓದೊಂದಿದ್ದರೆ ಸಾಲದು, …
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನದಲ್ಲಿ ಎಡವಟ್ಟು ಒಬ್ಬ ವಿದ್ಯಾರ್ಥಿಗೆ ೭೫ರ ಬದಲು ೪೫ ಅಂಕ; ಮತ್ತೊಬ್ಬ ವಿದ್ಯಾರ್ಥಿಗೆ ೯೪ರ ಬದಲು ೮೪ ಅಂಕ ನಮೂದು ಶ್ರೀಧರ್ ಆರ್.ಭಟ್ ನಂಜನಗೂಡು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ದಡ ಸೇರಬೇಕೆಂದರೆ ಬರಿ ಓದೊಂದಿದ್ದರೆ ಸಾಲದು, …
ನಟಿ ಅಂಕಿತಾ ಅಮರ್, ‘ಅಬ ಜಬ ದಬ’ ಮತ್ತು ‘ಜಸ್ಟ್ ಮ್ಯಾರೀಡ್’ ಚಿತ್ರಗಳಲ್ಲಿ ನಟಿಸಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಈ ಮಧ್ಯೆ, ಅವರು ‘ಭಾರ್ಗವ’ ಚಿತ್ರದಲ್ಲಿ ಉಪೇಂದ್ರ ಎದುರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ‘ಇಬ್ಬನಿ ತಬ್ಬಿದ …
ಮೈಸೂರು: ಪಾಕಿಸ್ತಾನ ತನ್ನ ಕೃತ್ಯಗಳನ್ನು ನಿಲ್ಲಿಸಿದರೆ ಮಾತ್ರ ವಿಶ್ವದಲ್ಲಿ ಶಾಂತಿ ಕಾಣಬಹುದು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ …
ಮೈಸೂರು: ಯಾರೇ ಪಕ್ಷ ತೊರೆದರೂ ಮತ್ತೆ ಯಾರಾದರೂ ನಾಯಕರಾಗಿ ಉದಯಿಸುತ್ತಾರೆ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯ ನಾಯಕರು ಬಿಜೆಪಿಯಲ್ಲಿ ಬಹಳಷ್ಟು ಮಂದಿ …
ಈ ಮನುಷ್ಯರ ತೃಪ್ತಿಪಡಿಸಲು ಸಾಧ್ಯವೇ? ಬಿಸಿಲಾದರೆ, ಅಯ್ಯೋ ತಾಪ ತಾಳಲಾರೆ.. ಮಳೆ ಬರಬಾರದೇ..? ಮಳೆಯಾದರೆ, ಏನು ಮಳೆಯೋ... ಆಕಾಶವೇ ಕಳಚಿ ಬಿದ್ದಿದೆ..! ಚಳಿಯಾದರೆ, ಎಂಥ ಚಳಿ ಮಾರಾಯ, ಮೈಯೆಲ್ಲಾ ಮರಗಟ್ಟಿದೆ..! ಚಳಿ, ಮಳೆ, ಬಿಸಿಲು ಒಮ್ಮೆ ಸೇರಿದಾಗ ವ್ಯಕ್ತವಾದ ತೀರ್ಪು.. ಏನ್ರಪ್ಪ, …
ಅರಿತು ನಡೆಯಲಿ ನೆರೆರಾಷ್ಟ್ರ! ಅರಿತು ನಡೆಯಲಿ ನೆರೆರಾಷ್ಟ್ರ! ಉಗ್ರವಾದ ಭಯೋತ್ಪಾದನೆ ಎಂದಿಗೂ ಮಾರಕ ಬಾಳದಾರಿಗೆ ಬದುಕು ಬೆಳೆಯದು ಹಿಂಸೆಯಿಂದ! ಸ್ಥಿರ ಬದುಕಿಗೆ ನಾಂದಿ ಒಲುಮೆ ಸ್ನೇಹ ಶಾಂತಿ! ಇನ್ನಾದರೂ ಅರಿತು ನಡೆಯಲಿ ನೆರೆರಾಷ್ಟ್ರ ಪಾಕಿಸ್ತಾನ! -ಸಿ.ಪಿ.ಸಿದ್ಧಾಶ್ರಮ, ಮೈಸೂರು
ಸರ್ಕಾರಿ ಉದ್ಯೋಗ ಪಡೆಯುವ ದೃಷ್ಟಿಯಿಂದ ಆಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಆದರೆ ಕೆಲವು ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಪರೀಕ್ಷೆ ನಡೆಯುವ ಮೊದಲೇ ಸೋರಿಕೆ ಆಗಿ ಗೊಂದಲಕ್ಕೆ ಕಾರಣವಾಗುತ್ತದೆ. ಕೆಲವು ಬಾರಿ ಪರೀಕ್ಷೆಗಳು ರದ್ದಾಗಿವೆ. ಹೀಗಾಗುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ …
ಮೈಸೂರಿನ ರಾಜೇಂದ್ರ ನಗರದ ಮುಖ್ಯ ರಸ್ತೆಯಲ್ಲಿದ್ದ ಹಾಪ್ ಕಾಮ್ಸ್ ಮಳಿಗೆಯನ್ನು ಕೆಲವು ದಿನಗಳಿಂದ ಮುಚ್ಚಲಾಗಿದೆ. ಹಾಪ್ ಕಾಮ್ಸ್ ಮುಖಾಂತರ ನೇರವಾಗಿ ರೈತರಿಂದ ಗ್ರಾಹಕರಿಗೆ ಹಣ್ಣು-ತರಕಾರಿ ಸಿಗುತ್ತಿದ್ದು, ಬೆಲೆಯೂ ಕಡಿಮೆ ಇತ್ತು. ಆದರೆ ಹಾಪ್ ಕಾಮ್ಸ್ ಮಳಿಗೆ ಮುಚ್ಚಿರುವುದರಿಂದ ಸಾರ್ವಜನಿಕರು ದುಬಾರಿ ಬೆಲೆ …
ಗುಂಡ್ಲುಪೇಟೆ ತಾಲ್ಲೂಕಿನ ಕೆಲಸೂರು ಮತ್ತು ಮಲ್ಲಮ್ಮನ ಹುಂಡಿ ಗ್ರಾಮಗಳ ನಡುವೆ ನೀರಹಳ್ಳಕ್ಕೆ ಸೇತುವೆ ನಿರ್ಮಿಸಿದ್ದು, ನಿರ್ಮಾಣವಾದ ಕೆಲ ದಿನಗಳಲ್ಲೇ ಬಿರುಕು ಬಿಟ್ಟಿದೆ. ಸೇತುವೆಯ ಬದಿಯಲ್ಲಿ ಕಲ್ಲಿನ ತಡೆ ಗೋಡೆಗಳನ್ನು ನಿರ್ಮಿಸದೇ ಇರುವುದರಿಂದ ಮಳೆ ಹೆಚ್ಚಾದಾಗ ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ …
ಮೈಸೂರು: ಜಮೀನಿನಲ್ಲಿ ಮೇಯುತ್ತಿದ್ದ ನಾಲ್ಕು ಹಸುಗಳ ಮೇಲೆ ಚಿರತೆಯೊಂದು ದಾಳಿ ನಡೆಸಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದಾಸನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಬಸವಣ್ಣ ಎಂಬುವವರು ಹಸುಗಳನ್ನು ಜಮೀನಿನಲ್ಲಿ ಮೇಯಿಸುತ್ತಿದ್ದಾಗ ಚಿರತೆ ಅಠಾತ್ ದಾಳಿ ಮಾಡಿದೆ. ಈ ವೇಳೆ ಹಸುಗಳು …