• ಶೇಷಾದ್ರಿ ಗಂಜೂರು ಸೆಪ್ಟೆಂಬರ್ ಐದು, ಸಾವಿರದ ಒಂಬೈನೂರ ತೊಂಬತ್ತಾರು, ಭಾರತದ ಚರಿತ್ರೆಯಲ್ಲಿಯೇ ಒಂದು 'ಐತಿಹಾಸಿಕ ದಿನ'. ಇದು ನಾನೆನ್ನುವ ಮಾತಲ್ಲ; ಭಾರತದ ಅತ್ಯಂತ ಪ್ರತಿಷ್ಠಿತ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಒಂದಾದ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯಲ್ಲಿನ ಮೊದಲ ಸಾಲಿನಲ್ಲೇ ಕಾಣುವ ಪದ ಪುಂಜವಿದು. …










