Mysore
26
overcast clouds

Social Media

ಶುಕ್ರವಾರ, 25 ಸೆಪ್ಟೆಂಬರ್ 2026
Light
Dark

Author: ಆಂದೋಲನ ಡೆಸ್ಕ್

Home/ಆಂದೋಲನ ಡೆಸ್ಕ್
ಆಂದೋಲನ ಡೆಸ್ಕ್

ಆಂದೋಲನ ಡೆಸ್ಕ್

bank deposits

ಪ್ರೊ. ಆರ್.ಎಂ. ಚಿಂತಾಮಣಿ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಬ್ಯಾಂಕ್ ಠೇವಣಿಗಳ ವಿಮಾ ರಕ್ಷಣೆಯ ಮಿತಿಯನ್ನು ಹೆಚ್ಚಿಸಬೇಕೆಂಬ ಪ್ರಸ್ತಾವನೆ ಚರ್ಚೆಯಾಗುತ್ತಿದೆ ಎಂದು ವರದಿಯಾಗಿದೆ. ಇದೊಂದು ಉತ್ತಮ ಬೆಳವಣಿಗೆ ಎಂದೇ ಹೇಳಬೇಕು. ಈಗಿರುವ ಐದು ಲಕ್ಷ ರೂಪಾಯಿಗಳಿಂದ (ಒಬ್ಬ ಗ್ರಾಹಕನ ಒಂದು ಬ್ಯಾಂಕಿನಲ್ಲಿರುವ …

readers letter

ಡಾ. ಅಶ್ವಿನಿ ಇದು ಒಬ್ಬರಿಂದ ಸಾಧ್ಯವಾಗುವ ಸಂಗತಿಯಲ್ಲ. ಎರಡು ಕೈ ಸೇರಿದರೇನೇ ಚಪ್ಪಾಳೆ. ಮನೆಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವುದು ಇಬ್ಬರ ಆಯ್ಕೆಯಾಗಿರಬೇಕು. ಕೆಲವು ಕುಟುಂಬಗಳಲ್ಲಿ ಒಬ್ಬರು ತೀರಾ ಮುಂಗೋಪಿಗಳಾ ಗಿಯೋ ಅಥವಾ ಮಾತು ಮಾತಿಗೂ ಜಗಳವಾಡುವ ಗುಣವನ್ನೋ ಹೊಂದಿರಬಹುದು. ಅಂತಹ ಸಂದರ್ಭಗಳಲ್ಲಿ ಉಳಿದವರು …

ಬಹಳ ಪ್ರಸಿದ್ಧ ಶ್ರೀಮಂತರೊಬ್ಬರು ತಮ್ಮೆಲ್ಲಾ ಲಕ್ಷ ಲಕ್ಷ ಹಣವನ್ನು ತಮ್ಮ ಹೆಂಡತಿಯ ಕೈಯಲ್ಲಿಟ್ಟು ತೀರಿಕೊಂಡರು. ೬೦ ವರ್ಷ ವಯಸ್ಸಿನ ಆಕೆ ಎಲ್ಲಾ ದುಡ್ಡನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿ ತಮ್ಮ ಹಿರಿಯ ಮಗನನ್ನು ನಾಮಿನಿ ಮಾಡಿ ನಿಶ್ಚಿಂತರಾದರು. ಅವರಿಗೆ ಆರು ಜನ ಮಕ್ಕಳು. …

ಕಂಪನ! ‘ಆಪರೇಷನ್ ಸಿಂಧೂರ’ಕ್ಕೆ ಕಂಪಿಸಿದ ಪಾಕ್‌ಗೆ ಈಗ ಭೂಕಂಪದ ಬಾಧೆ ಬೇರೆ! ಪಾಪಿ ಪಾಕಿಸ್ತಾನ ಇನ್ನು ಚೇತರಿಸಿಕೊಳ್ಳುವುದು ಅನುಮಾನ! (ನೆರವಾಗುವುದೆ ನೀಚ ಚೀನಾ?) ಅನ್ವೇಷಣೆ: ಈಗಿನ ಒಂದು ವ್ಯಾಪಕವಾದ ದೂರು: ಗಂಡಿಗೆ ಹೆಣ್ಣು ಸಿಕ್ಕುವುದಿಲ್ಲ! ಬೆಂಗಳೂರಿನಲ್ಲಿ ‘ಹೆಣ್ಣೂರು’ ಎಂಬ ಬಡಾವಣೆಯೊಂದಿದೆ; ಅಲ್ಲಿ …

ಓದುಗರ ಪತ್ರ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಘರ್ಷದಿಂದ ಲಾಭವಾಗುವುದು ಬಿಜೆಪಿಗೆ. ಇದನ್ನು ಇಬ್ಬರೂ ತಿಳಿಯಬೇಕು. ಅಧಿಕಾರ, ಸಂಪತ್ತು, ಯೌವನ ಎಂದಿಗೂ ಶಾಶ್ವತವಲ್ಲ ಎಂಬುದನ್ನು ಅವರು ಮೊದಲು ಅರಿಯಲಿ. ಹವಾಮಾನ ವೈಪರೀತ್ಯದಿಂದ ಜನರ ಬದುಕು ಹೈರಾಣಾಗಿದೆ. ಈ ಬಗ್ಗೆ ನಾಯಕರು …

dgp murder case

‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ’ ಎಂದು ಹೇಳಿದ ಭಾವಯಾನದ ಕವಿ ಎಚ್. ಎಸ್.ವೆಂಕಟೇಶ್ ಮೂರ್ತಿ (ಎಚ್ಚೆಸ್ವಿ) ಅವರ ನಿಧನ, ಕನ್ನಡಿಗರಿಗೆ ತುಂಬಲಾರದ ನಷ್ಟ. ಅವರ ಭಾವಗೀತೆಗಳಾದ ‘ಪ್ರೀತಿ ಕೊಟ್ಟ ರಾಧೆಗೆ’, ‘ಅಮ್ಮ ನಾನು ದೇವರಾಣೆ …

ಐಪಿಎಲ್ ಎಂದು ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್, ರಾಯಲ್ ಚಾಲೆಂಜರ‍್ಸ್ ಬೆಂಗಳೂರು (ಆರ್‌ಸಿಬಿ) ಸೇರಿದಂತೆ ಹಲವಾರು ತಂಡಗಳೊಂದಿಗೆ ವಿಶ್ವದಾದ್ಯಂತ ತನ್ನದೇ ಆದ ಅಪಾರ ಅಭಿಮಾನಿಗಳನ್ನು ಹೊಂದಿರುವ ಲೀಗ್ ಆಗಿದೆ. ಕನ್ನಡಿಗರು ಮಾತ್ರವಲ್ಲದೇ ಭಾರತದಾದ್ಯಂತ ಎಲ್ಲ ಭಾಷಿಕರೂ ಇಷ್ಟಪಡುವ ನೆಚ್ಚಿನ ತಂಡವೆಂದರೆ ಅದು …

ಓದುಗರ ಪತ್ರ

ರಾಜ್ಯದ ವಿವಿಧ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೬೦ ವರ್ಷಗಳನ್ನು ಪೂರೈಸಿರುವ ಅತಿಥಿ ಉಪನ್ಯಾಸಕರಿಗೆ ಅವರ ನಿವೃತ್ತಿ ಸಮಯದಲ್ಲಿ ಐದು ಲಕ್ಷ ರೂಪಾಯಿಗಳ ಇಡುಗಂಟನ್ನು ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ರಾಜ್ಯದ ವಿವಿಧ …

ಪ್ರವಾಹ ಪೀಡಿತ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ; ಕಾಲುವೆ, ತೋಡು, ಚರಂಡಿಗಳ ಸ್ವಚ್ಛತೆ; ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ  ಕೆ.ಬಿ.ಶಂಷುದ್ದೀನ್ ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಅವಧಿಗೂ ಮುನ್ನವೇ ಮಳೆಯಾಗಿ ಆತಂಕ ಸೃಷ್ಟಿಸಿದೆ. ಪ್ರತಿ ಬಾರಿ ಪ್ರವಾಹ ಪರಿಸ್ಥಿತಿ ಎದುರಿಸುವ ಕುಶಾಲನಗರದಲ್ಲಿಯೂ …

ಗ್ರಾಮಸ್ಥರು, ಪಕ್ಷಿ ಪ್ರಿಯರಲ್ಲಿ ಹೆಚ್ಚಿದ ಆತಂಕ; ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಲು ಸಾರ್ವಜನಿಕರು ಒತ್ತಾಯ ಅಣ್ಣೂರು ಸತೀಶ್ ಭಾರತೀನಗರ: ರಾಜ್ಯದ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾದ ಸಮೀಪದ ಕೊಕ್ಕರೆ ಬೆಳ್ಳೂರಿಗೆ ವಂಶಾಭಿವೃದ್ಧಿಗಾಗಿ ಬರುವ ಪಕ್ಷಿಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಪ್ರತಿ …

error: Content is protected !!