'ಜಯನಗರ 4ನೇ ಬ್ಲಾಕ್' ಕಿರುಚಿತ್ರದಿಂದ ನಟನೆ ಆರಂಭಿಸಿದ ಧನಂಜಯ, ಟಗರು ಚಿತ್ರ ಪ್ರತಿನಾಯಕ ಪಾತ್ರ ಡಾಲಿ ನಟನೆಯಿಂದ ಅಭಿಮಾನಿಗಳ ಮೆಚ್ಚುಗೆ ಪಡೆದವರು. 'ಆಂದೋಲನ' ದಿನಪತ್ರಿಕೆ ಹಿರಿಯ ವರದಿಗಾರ ಬಾ.ನಾ.ಸುಬ್ರಹ್ಮಣ್ಯ ಅವರು ನಡೆಸಿದ ಸಂದರ್ಶನ ದಲ್ಲಿ ಧನಂಜಯ ಚಿತ್ರರಂಗದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. …










