Mysore
27
scattered clouds

Social Media

ಶುಕ್ರವಾರ, 04 ಏಪ್ರಿಲ 2025
Light
Dark

ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಉದ್ಯೋಗಾವಕಾಶಗಳು

  • ನೇಮಕಾತಿ ಪ್ರಾಧಿಕಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ಪೋಷಣ್ ಅಭಿಯಾನ ಯೋಜನೆ)
  • ಹುದ್ದೆ ಹೆಸರು ಮತ್ತು ಸಂಖ್ಯೆ:
    1. ಸಲಹೆಗಾರರು (ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ): 1
    2. ಸಲಹೆಗಾರರು (ಆರೋಗ್ಯ ಮತ್ತು ಪೌಷ್ಟಿಕತೆ): 1
    3. ಪ್ರಾಜೆಕ್ಟ್ ಅಸೋಸಿಯೇಟ್: 02
    4. ಸೆಕ್ರೇಟೇರಿಯಲ್ ಅಸಿಸ್ಟಂಟ್ (ಡಾಟಾ ಎಂಟ್ರಿ ಆಪರೇಟರ್): 1
  •  ವೇತನ ಶ್ರೇಣಿ: 30,000 ರೂ.-50,000 ರೂ.
  •  ವಿದ್ಯಾರ್ಹತೆ:
    1. ಸಲಹೆಗಾರರು (ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ): ಪಿಜಿ ಡಿಗ್ರಿ / ಡಿಪ್ಲೊಮೊ ಇನ್ ಮ್ಯಾನೇಜ್ಮೆಂಟ್ / ಕಂಪ್ಯೂಟರ್ ಅಪ್ಲಿಕೇಶನ್ / ಕಂಪ್ಯೂಟರ್ ಸೈನ್ಸ್ ಅಥವಾ ಬಿ.ಟೆಕ್ / ಬಿಇ ಇನ್ಐಟಿ / ಕಂಪ್ಯೂಟರ್ ಇಂಜಿನಿಯರಿಂಗ್ ಅಥವಾ ಪಿಜಿ ಇನ್ ಸೈನ್ಸ್ ಇತರೆ ಶಿಕ್ಷಣ ಅರ್ಹತೆಯೊಂದಿಗೆ 3 ವರ್ಷಗಳ ಕಾರ್ಯಾನುಭವ ಹೊಂದಿರಬೇಕು.
    2. ಸಲಹೆಗಾರರು (ಆರೋಗ್ಯ ಮತ್ತು ಪೌಷ್ಟಿಕತೆ): ಪಿಜಿ ಡಿಗ್ರಿ ಇನ್ ನ್ಯೂಟ್ರಿಷನ್ / ಪಬ್ಲಿಕ್ ಹೆಲ್ತ್ /ಸೋಷಿಯಲ್ ಸೈನ್ಸ್ / ರೂರಲ್ ಡೆವಲಪ್ಮೆಂಟ್
    ಕಮ್ಯೂನಿಟಿ ಮೆಡಿಸಿನ್  ಶಿಕ್ಷಣವನ್ನು ಶೇ.55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. 3 ವರ್ಷಗಳ ಕಾರ್ಯಾನುಭವ ಹೊಂದಿರಬೇಕು.
    3. ಪ್ರಾಜೆಕ್ಟ್ ಅಸೋಸಿಯೇಟ್: ಕಂಪ್ಯೂಟರ್ ಸೈನ್ಸ್ ಅಥವಾ ಐಟಿ ಪದವಿ ಅನ್ನು ಪಡೆದಿದ್ದು, ಕನಿಷ್ಠ 2 ವರ್ಷಗಳ ಕಾರ್ಯಾನುಭವ
    4. ಸೆಕ್ರೇಟರಿಯಲ್ ಅಸಿಸ್ಟಂಟ್ (ಡಾಟಾ ಎಂಟ್ರಿ ಆಪರೇಟರ್): ಪಿಯುಸಿ ಶಿಕ್ಷಣ ವನ್ನು ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಜತೆಗೆ 2 ವರ್ಷಗಳ ಕಾರ್ಯಾನುಭವ
  •  ವಯೋಮಿತಿ: ಗರಿಷ್ಟ 60 ವರ್ಷ ಮೀರಿರಬಾರದು.

 

  • ಅರ್ಜಿ ಸಲ್ಲಿಸುವವರು ಸ್ವ-ವಿವರ (ಬಯೋಡಾಟಾ) ಪ್ರತಿ ಮತ್ತು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ
    ಅಭಿವೃದ್ಧಿ ಇಲಾಖೆ, ಪಿಡಬ್ಲ್ಯುಡಿ ಕಟ್ಟಡ, ಆನಂದರಾವ್ ವೃತ್ತ, ಬೆಂಗಳೂರು-560009 ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-04-2025
  • ಹೆಚ್ಚಿನ ಮಾಹಿತಿಗಾಗಿ https://dwcd.karnataka.gov.in

 

Tags: