Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಬಾಸ್ಮತಿ ಬಿಟ್ಟು ಉಳಿದ ಅಕ್ಕಿ ರಫ್ತು ಮಾಡಬಹುದು

ಭತ್ತ ಬೆಳೆಯುವ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಬಾಸ್ಮತಿ ಅಕ್ಕಿ ರಫ್ತಿಗೆ ನಿಗದಿಪಡಿಸಿದ್ದ ಕನಿಷ್ಠ ದರವನ್ನೂ ಕಳೆದ ಎರಡು ವಾರಗಳು ರದ್ದುಪಡಿಸಿದ್ದು, ಶನಿವಾರ ಬಾಸ್ಮತಿಯೇತರ ಅಕ್ಕಿ ಮೇಲೆ ವಿಧಿಸಿದ್ದ ರಫ್ತು ನಿಷೇಧವನ್ನು ವಾಸಪ್ ಪಡೆದಿದೆ. ಕನಿಷ್ಠ ರ- ದರವನ್ನು ೪೧,೦೨೨ ರೂ. ಗಳಿಗೆ ನಿಗದಿಪಡಿಸಿದೆ.

ಮುಂದಿನ ಸೂಚನೆಗಳುಬರುವವರೆಗೂ ಈ ಆದೇಶ ಜಾರಿಯಲ್ಲಿ ಇರಲಿದೆ ಎಂದು ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯ ತಿಳಿಸಿದೆ. ದೇಶೀಯ ಪೂರೈಕೆ ಹೆಚ್ಚಳಕ್ಕೆ ಒತ್ತು ನೀಡುವ ದೃಷ್ಟಿಯಿಂದ ಕಳೆದ ವರ್ಷದ ಜುಲೈನಲ್ಲಿ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ನಿಷೇಧ ಹೇರಲಾಗಿತ್ತು. ಇನ್ನು ಕುಚ್ಚಲಕ್ಕಿ ಮೇಲೆ ವಿಽಸಿದ್ದ ಶೇ. ೨೦ರಷ್ಟು ರಫ್ತು ಸುಂಕವನ್ನು ಶೇ. ೧೦ಕ್ಕೆ ಇಳಿಸಿದ್ದು, ರೈತರಿಗೆ ಇದರಿಂದ ಅನುಕೂಲವಾಗಿದೆ.

 

Tags: