ಬೆಂಗಳೂರು : ಇದೇ ತಿಂಗಳ 9 ರಂದು ಕಾಂತಾರ ಚಿತ್ರದ ಟ್ರೈಲರ್ ಹಿಂದಿಯಲ್ಲಿ ಬಿಡುಗಡೆ ಆಗಲಿದೆ.
Get ready to be enchanted by the divinity. Witness and feel the power of the divine. #Kantara Hindi Trailer to be launched on Oct 9th at 9:10 AM.@shetty_rishab @VKiragandur @hombalefilms @AAFilmsIndia @HombaleGroup @gowda_sapthami @AJANEESHB @actorkishore @KantaraFilm pic.twitter.com/gL0mmVWfu0
— Hombale Films (@hombalefilms) October 6, 2022
ಈ ಬಗ್ಗೆ ಹೊಂಬಾಳೆ ಸಂಸ್ಥೆಯು ಟ್ವೀಟ್ ಮಾಡಿದೆ. ಈ ಚಿತ್ರವು ರಿಷಬ್ ಶೆಟ್ಟಿ ಅಮೋಘ ನಟನೆಯೊಂದಿಗೆ ಅದ್ದೂರಿಯಾಗಿ ಮೂಡಿಬಂದಿದೆ. ಸದ್ಯ ಈ ಚಿತ್ರವು ಎಲ್ಲ ರೀತಿಯ ಸಿನಿಮಾ ರಸಿಕರಿಗೂ ಇಷ್ಟವಾಗುತ್ತಿದ್ದು ಸಾಕಷ್ಟು ಧೂಳ್ ಎಬ್ಬಿಸುತ್ತಿದೆ.
ದೈವತ್ವದಿಂದ ಮಂತ್ರಮುಗ್ತರಾಗಲು ಸಿದ್ದರಾಗಿ, ಸಾಕ್ಷಿ ಮತ್ತು ದೈವಿಕ ಶಕ್ತಿ ಅನುಭವಿಸಿ. ಕಾಂತಾರ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ ಒಂಬತ್ತರಂದು ಬೆಳಿಗ್ಗೆ 9. 10ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.





