Mysore
26
moderate rain

Social Media

ಶುಕ್ರವಾರ, 10 ಏಪ್ರಿಲ 2026
Light
Dark

ಓದುಗರ ಪತ್ರ: ಕ್ರೇಜಿ ದಾಳ-ಜನರ ಅಂತರಾಳ!?

 

ದೆಹಲಿ ಮುಖ್ಯಮಂತ್ರಿಗೆ ಕೋರ್ಟ್‌ನಿಂದ ಜಾಮೀನು ಸಿಕ್ಕಿತು. ಆದರೂ ಮುಖ್ಯಮಂತ್ರಿಯಾಗಿ ಸಹಿ ಹಾಕದಂತೆ ಕೋರ್ಟ್ ಮಾಡಿದೆ ತಾಕೀತು! ಪರಿಸ್ಥಿತಿ ಹೀಗಿರುವಾಗ ಮೋದಿ ಹುಟ್ಟುಹಬ್ಬದಂದು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸುತ್ತೇನೆಂಬ ಕ್ರೇಜಿವಾಲ್ ಹೊಸ ದಾಳ! ಇದರಿಂದ ಬದಲಾಗುವುದೇ ದೆಹಲಿ ಜನತೆಯ ಅಂತರಾಳ!?

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Tags:
error: Content is protected !!