ಓದುಗರ ಪತ್ರ: ಅತ್ತ..ಇತ್ತ..!
ಅತ್ತ..ಇತ್ತ..!
ಕೇಂದ್ರ, ಜಾರಿಗೆ ತಂದಿದೆ
ನೂತನ ಜಿಎಸ್‌ಟಿ
ರಾಜ್ಯ, ಬುರುಡೆ ಪ್ರಕರಣದ
ತನಿಖೆಗೆ ನೇಮಿಸಿದೆ ಎಸ್‌ಐಟಿ
ಅವರವರ ಡ್ಯೂಟಿ
ಅವರವರೇ ಮಾಡಿದರೆ
ಯಶಸ್ಸು ಗ್ಯಾರಂಟಿ !
-ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು

ಓದುಗರ ಪತ್ರ: ಅತ್ತ..ಇತ್ತ..!
ಅತ್ತ..ಇತ್ತ..!
ಕೇಂದ್ರ, ಜಾರಿಗೆ ತಂದಿದೆ
ನೂತನ ಜಿಎಸ್‌ಟಿ
ರಾಜ್ಯ, ಬುರುಡೆ ಪ್ರಕರಣದ
ತನಿಖೆಗೆ ನೇಮಿಸಿದೆ ಎಸ್‌ಐಟಿ
ಅವರವರ ಡ್ಯೂಟಿ
ಅವರವರೇ ಮಾಡಿದರೆ
ಯಶಸ್ಸು ಗ್ಯಾರಂಟಿ !
-ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು