Mysore
27
overcast clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಓದುಗರ ಪತ್ರ: ಗಾಳಿ… ತಂಗಾಳಿ !

ಓದುಗರ ಪತ್ರ

ಓದುಗರ ಪತ್ರ: ಗಾಳಿ… ತಂಗಾಳಿ !

ಚಾಮರಾಜನಗರದ ಶುದ್ಧ ಗಾಳಿಗೆ
ದೇಶದಲ್ಲಿ ೪ನೇ ಸ್ಥಾನ
ಎಂಥ ಪ್ರಾಣವಾಯು !

ಮಲೆ ಮಾದಪ್ಪ , ಬಿಳಿ ಗಿರಿ ರಂಗಪ್ಪ
ಹಿಮವದ್ ಗೋಪಾಲ ಸ್ವಾಮಿ,
ಸುತ್ತುವರಿದಿಹ ಮೂರು ಬೆಟ್ಟ
ಅಭಯಾರಣ್ಯ ದಟ್ಟ
ಚಾಮರಾಜ ನಗರದ
ಜನರಿಗಿದೋ ಅದೃಷ್ಟ
ತಂದುಕೊಟ್ಟಿವೆ
ತಂಗಾಳಿಯ ಹೆಮ್ಮೆಯ ಪಟ್ಟ !

– ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

Tags:
error: Content is protected !!