Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ರಾಮ್-ರಹೀಮ್ !

ಓದುಗರ ಪತ್ರ

ಓದುಗರ ಪತ್ರ: ರಾಮ್-ರಹೀಮ್ !

ಈರ್ವರೂ ಸೇರಿ
ತಮ್ಮ ಮದ್ದೂರು
ಬಡಾವಣೆಗೆ ಇಟ್ಟರು
ಮೌಲಿಕ ಹೆಸರು
‘ರಾಮ್ – ರಹೀಮ್ ’ !
ಸಾಮರಸ್ಯದ ಉಸಿರು
ಸಾರ್ಥಕಗೊಳಿಸಬೇಕು
ಈಗ ನಮ್ಮ ಜನ.
(ಗಣ) ನಾಯಕರು !

-ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು

Tags:
error: Content is protected !!