ನೋಡಲು ಚೆಂದ ಬೆಳಕಿನ ಸಾಗರ
ತಾರೆಗಳು ಭೂಮಿಗೆ ಬಿದ್ದಂತೆ
ಕಾಣುವುದು ಮೈಸೂರ ತಬ್ಬಿಕೊಂಡಂತೆ
ಬೀದಿಯ ತುಂಬೆಲ್ಲ
ಚಿನ್ನದ ಎರಕ ಹೊಯ್ದಂತೆ
ಸೌಂದರ್ಯದ ನಿಧಿಯೆ
ಕನ್ಯೆಯರ
ಕೆನ್ನೆಗೆ ಮುತ್ತಿಟ್ಟಂತೆ
ಈ ನೋಟ
ನೋಡಿದ ಕಣ್ಣುಗಳು ಒಂದು
ರೋಮಾಂಚನ ಕಳೆದುಕೊಂಡಂತೆ
-ನಂಜನಹಳ್ಳಿ ನಾರಾಯಣ

ನೋಡಲು ಚೆಂದ ಬೆಳಕಿನ ಸಾಗರ
ತಾರೆಗಳು ಭೂಮಿಗೆ ಬಿದ್ದಂತೆ
ಕಾಣುವುದು ಮೈಸೂರ ತಬ್ಬಿಕೊಂಡಂತೆ
ಬೀದಿಯ ತುಂಬೆಲ್ಲ
ಚಿನ್ನದ ಎರಕ ಹೊಯ್ದಂತೆ
ಸೌಂದರ್ಯದ ನಿಧಿಯೆ
ಕನ್ಯೆಯರ
ಕೆನ್ನೆಗೆ ಮುತ್ತಿಟ್ಟಂತೆ
ಈ ನೋಟ
ನೋಡಿದ ಕಣ್ಣುಗಳು ಒಂದು
ರೋಮಾಂಚನ ಕಳೆದುಕೊಂಡಂತೆ
-ನಂಜನಹಳ್ಳಿ ನಾರಾಯಣ