Mysore
20
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ಗರಂ ಗರಂ..!

ಓದುಗರ ಪತ್ರ

ಓದುಗರ ಪತ್ರ: ಗರಂ ಗರಂ..!

ಸರಿಯಾಗಿ ಕೆಲಸ ಮಾಡದ
ಅಧಿಕಾರಿಗಳಿಗೆ ಮೈಸೂರಲ್ಲಿ
ಬಿಸಿ ಮುಟ್ಟಿಸಿದರಂತೆ ಸಿಎಂ !

ಹೌದು, ಕೆಲವರು ಕಚೇರಿಯಲ್ಲಿ
ಇರುತ್ತಾರೆ ಸದಾ ಬೆಚ್ಚಗೆ..

ಸಾರ್ವಜನಿಕರು ಕೂಡ,
ತಮ್ಮ ಕೆಲಸ-ಕಾರ್ಯಗಳಿಗಾಗಿ
ಮಾಡಲೇಬೇಕಂತೆ
ಅಂಥವರ ‘ಕೈ’ ಬೆಚ್ಚಗೆ !

-ಮ.ಗು.ಬಸವಣ್ಣ, ಜೆ.ಎಸ್.ಎಸ್.ಬಡಾವಣೆ, ಮೈಸೂರು

Tags:
error: Content is protected !!