ಇಷ್ಟು ಬೇಗ ಹೋದರು…
ಎನ್ನುವಂತಿಲ್ಲ….
ಏನು ಅವಸರವಿತ್ತು….
ಎನ್ನಲು ಏನೂ ಇಲ್ಲ….
ತುಂಬಿದ ಬದುಕು ಭರಪೂರ…
ಸಂತೇ ಶಿವರದಿಂದ…
ಶಿವನೂರ ಸಂತೆಗೆ ಪಯಣ…
ತೊಂಬತ್ನಾಲ್ಕಕ್ಕೆ ಮುಗಿದ ಜೀವನ…
ಶತಾಯುಷಿ ಮಾಡಬಹುದಿತ್ತು ದೈವ…
ಕೈ ಕೊಟ್ಟ ಆರೋಗ್ಯಕ್ಕೆ ಬಳಲಿತು ಜೀವ….
ವಯೋಸಹಜವೇ ಎಲ್ಲಾ….
ಹಿರಿಯ ಸಾಹಿತಿ ಭೈರಪ್ಪನವರು ಇನ್ನಿಲ್ಲ…!
-ಎಸ್.ಶ್ರೀಕರ, ಬಾಣಾವಣೆ





