ಓದುಗರ ಪತ್ರ: ತಾಲೀಮು..!
ಅಂಬಾರಿ ಹೊರುವ ಆನೆ
ದಸರಾ ಸಂದರ್ಭದಲ್ಲಿ
ಮಾತ್ರ ಮಾಡುತ್ತದೆ
ಭಾರ ಹೊರುವ ತಾಲೀಮು !
ದುಬಾರಿ ದುನಿಯಾದಲ್ಲಿ
ಜನಸಾಮಾನ್ಯರೆಲ್ಲರೂ
ನಿತ್ಯ ಹೊರಲೇಬೇಕು..
ಏರಿಕೆಯಾಗುವ ವಸ್ತುಗಳ
ಗಗನಮುಖಿ ದರ ಭಾರ !
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ,ಮೈಸೂರು

ಓದುಗರ ಪತ್ರ: ತಾಲೀಮು..!
ಅಂಬಾರಿ ಹೊರುವ ಆನೆ
ದಸರಾ ಸಂದರ್ಭದಲ್ಲಿ
ಮಾತ್ರ ಮಾಡುತ್ತದೆ
ಭಾರ ಹೊರುವ ತಾಲೀಮು !
ದುಬಾರಿ ದುನಿಯಾದಲ್ಲಿ
ಜನಸಾಮಾನ್ಯರೆಲ್ಲರೂ
ನಿತ್ಯ ಹೊರಲೇಬೇಕು..
ಏರಿಕೆಯಾಗುವ ವಸ್ತುಗಳ
ಗಗನಮುಖಿ ದರ ಭಾರ !
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ,ಮೈಸೂರು