ಓದುಗರ ಪತ್ರ: ದಿಲ್ಲಿ… ಹಳ್ಳಿ !
ಅತ್ತ, ಬರಬೇಡಿ ದಿಲ್ಲಿಗೆ
ಎಂದರೂ
ಬಿಡಲೊಲ್ಲರು
ರಾಜ್ಯ ಕೈ ನಾಯಕರು !
ಇತ್ತ ಬನ್ನಿ, ಬನ್ನಿ ನಮ್ಮ ಹಳ್ಳಿಗಳ
ಕಷ್ಟ-ಸುಖವನ್ನೂ
ಸ್ವಲ್ಪ ಕೇಳಿ
ಎಂದರೂ
ಮುಖ ಹಾಕರು
ಇವರು, ನಮ್ಮ ನಾಯಕರು !
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

ಓದುಗರ ಪತ್ರ: ದಿಲ್ಲಿ… ಹಳ್ಳಿ !
ಅತ್ತ, ಬರಬೇಡಿ ದಿಲ್ಲಿಗೆ
ಎಂದರೂ
ಬಿಡಲೊಲ್ಲರು
ರಾಜ್ಯ ಕೈ ನಾಯಕರು !
ಇತ್ತ ಬನ್ನಿ, ಬನ್ನಿ ನಮ್ಮ ಹಳ್ಳಿಗಳ
ಕಷ್ಟ-ಸುಖವನ್ನೂ
ಸ್ವಲ್ಪ ಕೇಳಿ
ಎಂದರೂ
ಮುಖ ಹಾಕರು
ಇವರು, ನಮ್ಮ ನಾಯಕರು !
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು