ಓದುಗರ ಪತ್ರ: ಜಾತಿ ಗಣತಿ
ಜಾತಿ ನೀನು ದೇಶದ ಸಾರಥಿ.
ನಿನಗಿಲ್ಲ ಒಂದಾದರೂ ಆಕೃತಿ !
ನಡೆಸುತ್ತಿರುವರು ನಿನ್ನಯ ಗಣತಿ.
ರಾಜಕಾರಣಿಗಳಿಗೆ ನೀನೇ ಪ್ರಸ್ತುತಿ!
ನೀನೇ ಈ ದೇಶಕ್ಕೆ ಅಧಿಪತಿ!!
– ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು

ಓದುಗರ ಪತ್ರ: ಜಾತಿ ಗಣತಿ
ಜಾತಿ ನೀನು ದೇಶದ ಸಾರಥಿ.
ನಿನಗಿಲ್ಲ ಒಂದಾದರೂ ಆಕೃತಿ !
ನಡೆಸುತ್ತಿರುವರು ನಿನ್ನಯ ಗಣತಿ.
ರಾಜಕಾರಣಿಗಳಿಗೆ ನೀನೇ ಪ್ರಸ್ತುತಿ!
ನೀನೇ ಈ ದೇಶಕ್ಕೆ ಅಧಿಪತಿ!!
– ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು