Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈಸೂರು ನಗರದಲ್ಲಿಂದು

mysore programs list

ಮುದ್ರಾ ಪ್ರಾಣಾಯಾಮ ಶಿಬಿರ
ಬೆಳಿಗ್ಗೆ ೬. ೩೦ರಿಂದ ೭. ೩೦ರವರೆಗೆ,
ಸಂಜೆ ೬. ೩೦ರಿಂದ ೭. ೩೦ರವರೆಗೆ,
ಧನ್ಯ ಸ್ಕೂಲ್ ಆಫ್ ಯೋಗ, ಮುದ್ರಾ ಪ್ರಾಣಾಯಾಮ ರಿಸರ್ಚ್ ಸೆಂಟರ್, ಸ್ಥಳ-ಮಹಿಳಾ ಸಮಾಜ, ಜೆಎಲ್‌ಬಿ ರಸ್ತೆ. ‌

ಯೋಗಾಭ್ಯಾಸ
ಬೆಳಿಗ್ಗೆ ೬. ೩೦ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಸ್ಥಳ-ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

ಬೆನ್ನು ನೋವು ಚಿಕಿತ್ಸಾ ಶಿಬಿರ
ಬೆಳಿಗ್ಗೆ ೯ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಸ್ಥಳ-ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

ಡಿಸ್ಸೋನಾನ್ಸ್ ಚಿತ್ರಕಲೆ ಪ್ರದರ್ಶನ
ಮಧ್ಯಾಹ್ನ ೧೨. ೩೦ಕ್ಕೆ, ರವಿವರ್ಮ ಸಂಸ್ಥೆ ಮೈಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉದ್ಘಾಟನೆ-ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪಿ. ಸಂಪತ್ ಕುಮಾರ್, ಅತಿಥಿ-ಪ್ರಭು ಹರಸೂರ್, ಅಧ್ಯಕ್ಷತೆ-ಮೈಸೂರು ರವಿವರ್ಮ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್ ಕೆಸರ ಮಡು, ಸ್ಥಳ-ರವಿವರ್ಮ ಸಂಸ್ಥೆ, ೧೧೪೪, ನರಸರಾಜ ರಸ್ತೆ, ಚಾಮರಾಜಪುರಂ.

ಮನೆ ಮನೆಗೆ ಶರಣೆಯರ ಆಗಮನ ಕಾರ್ಯಕ್ರಮ

ಸಂಜೆ ೫.೩೦ಕ್ಕೆ, ಶರಣ ಸಾಹಿತ್ಯ ಪರಿಷತ್ತು, ಮೈಸೂರು ಘಟಕ ಕದಳಿ ಮಹಿಳಾ ವೇದಿಕೆ, ವಿಷಯ-ಎಡೆಮಠದ ನಾಗಿದೇವಯ್ಯಗಳ ಪುಣ್ಯಸೀ ಮಸಣಮ್ಮ ಮತ್ತು ಕಾಟ ಕೂಟಯ್ಯಗಳ ಪುಣ್ಯಸೀ ರೇಚವ್ವೆ, ಉಪನ್ಯಾಸಕರು-ಡಾ. ಡಿ. ಎಂ. ಮಹೇಂದ್ರ ಮೂರ್ತಿ, ಸ್ಥಳ-ವೈ. ಆರ್. ಮಂಜುನಾಥ್, ೯೪೬/೧ಎ, ಸಿ. ಎಚ್-೧೬ ಲಕ್ಷ್ಮೀಪುರಂ ಬಳಿಯ, ಪೋಸ್ಟ್ ಆಫೀಸ್ ರಸ್ತೆ.

ಉಪನ್ಯಾಸ ಸಂಜೆ ೫. ೪೫ಕ್ಕೆ, ಮಕ್ಕಳ ಸಾಹಿತ್ಯ ಕೂಟ, ವಿಷಯ-ಅರಣ್ಯ ಪ್ರಪಂಚದ ಕಡಿಮೆ ಪರಿಚಿತ ಸಸ್ಯಗಳ ಬಗ್ಗೆ ನಮಗೆಷ್ಟು ಗೊತ್ತು, ಉಪನ್ಯಾಸಕರು-ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಧ್ಯಾಪಕರಾದ ಡಾ. ಆರ್. ಪೂರ್ಣಿಮಾ, ಮಕ್ಕಳ ಸಾಹಿತ್ಯ ಕೂಟ ನಿರ್ದೇಶಕ, ಸ್ಥಳ-ಶ್ರೀ ಸತ್ಯಸಾಯಿಬಾಬಾ ಶಿಕ್ಷಣ ಸಂಸ್ಥೆಗಳು, ಜಯಲಕ್ಷ್ಮೀಪುರಂ.

ಪ್ರವಚನ

ಸಂಜೆ ೬ರಿಂದ ರಾತ್ರಿ ೭. ೩೦ರವರೆಗೆ, ಶ್ರೀ ಕೃಷ್ಣ ಟ್ರಸ್ಟ್, ಶ್ರೀ ಕೃಷ್ಣಮಿತ್ರ ಮಂಡಳಿ, ವಿಷಯ-ಶ್ರೀಮದ್ ವಾದಿರಾಜರ ರುಕ್ಮಿಣೀಸ ವಿಜಯ, ಉಪನ್ಯಾಸಕರು-ಶ್ರೀ ಅದಮಾರು ಪೀಠಾಽಶ ಶ್ರೀ ವಿಶ್ವಪ್ರಯ ತೀರ್ಥರು, ಸ್ಥಳ-ಶ್ರೀ ಕೃಷ್ಣಧಾಮ, ಸಾಹುಕಾರ್ ಚೆನ್ನಯ್ಯರಸ್ತೆ, ಸರಸ್ವತಿಪುರಂ

Tags: