Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದಸರಾದಲ್ಲಿ ಇಂದು

ದಸರಾದಲ್ಲಿ ಇಂದು
ಗ್ರಾಮೀಣ ಯೋಗ
ಬೆಳಗ್ಗೆ ೬ಕ್ಕೆ, ಗ್ರಾಮೀಣ ಯೋಗ, ಉದ್ಘಾಟನೆ-ಶಾಸಕ ಹರ್ಷವರ್ಧನ್, ಸ್ಥಳ-ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ, ನಂಜನಗೂಡು.
——–
ಪಾರಂಪರಿಕ ನಡಿಗೆ
ಬೆಳಿಗ್ಗೆ ೭ಕ್ಕೆ, ಪಾರಂಪರಿಕ ನಡಿಗೆ, ಉದ್ಘಾಟನೆ-ಶಾಸಕ ಎಲ್.ನಾಗೇಂದ್ರ, ಸ್ಥಳ-ಪುರಭವನ.
——
ರೈತ ದಸರಾ ಕ್ರೀಡಾಕೂಟ
ಬೆಳಿಗ್ಗೆ ೧೦ಕ್ಕೆ, ರೈತ ದಸರಾ ಕ್ರೀಡಾಕೂಟ, ಉದ್ಘಾಟನೆ-ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಸ್ಥಳ-ಓವಲ್ ಗ್ರೌಂಡ್.
——–
ಫಲಪುಷ್ಪ ಪ್ರದರ್ಶನ
ಬೆಳಿಗ್ಗೆ ೧೦ಕ್ಕೆ, ಫಲಪುಷ್ಪ ಪ್ರದರ್ಶನ ಸ್ಪರ್ಧೆ, ಸ್ಥಳ-ಕರ್ಜನ್ ಪಾರ್ಕ್ ಆವರಣ.
———
ಪ್ರಾದೇಶಿಕ ಕವಿಗೋಷ್ಠಿ
ಬೆಳಿಗ್ಗೆ ೧೦.೩೦ಕ್ಕೆ, ಪ್ರಾದೇಶಿಕ ಕವಿಗೋಷ್ಠಿ, ಉದ್ಘಾಟನೆ-ಶಾಸಕ ಎಸ್.ಎ.ರಾಮದಾಸ್, ಸ್ಥಳ-ರಾಣಿ ಬಹದ್ದೂರು ಸಭಾಂಗಣ.
——-
ಕರಕುಶಲ ಪ್ರಾತ್ಯಕ್ಷತೆ ಮಕ್ಕಳ ಚಿತ್ರಕಲಾ ಸ್ಪರ್ಧೆ
ಬೆಳಿಗ್ಗೆ ೧೧ಕ್ಕೆ, ಕರಕುಶಲ ಪ್ರಾತ್ಯಕ್ಷತೆ ಮಕ್ಕಳ ಚಿತ್ರಕಲಾ ಸ್ಪರ್ಧೆ, ಉದ್ಘಾಟನೆ-ಸಂಸದ ಪ್ರತಾಪ್ ಸಿಂಹ, ಸ್ಥಳ-ಕರ್ನಾಟಕ ಕಲಾಮಂದಿರ.
———
ಹಾಲು ಕರೆಯುವ ಸ್ಪರ್ಧೆ
ಬೆಳಿಗ್ಗೆ ೧೧ಕ್ಕೆ, ಹಾಲು ಕರೆಯುವ ಸ್ಪರ್ಧೆ, ಉದ್ಘಾಟನೆ-ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್, ಸ್ಥಳ-ಜೆ.ಕೆ.ಗ್ರೌಂಡ್.
———–
ಚಿಗುರು ಕವಿಗೋಷ್ಠಿ
ಮಧ್ಯಾಹ್ನ ೨.೩೦ಕ್ಕೆ, ಚಿಗುರು ಕವಿಗೋಷ್ಠಿ, ಉದ್ಘಾಟನೆ-ಶಾಸಕ ಎಲ್.ನಾಗೇಂದ್ರ, ಸ್ಥಳ-ರಾಣಿ ಬಹದ್ದೂರು ಸಭಾಂಗಣ.
———
ಪೊಲೀಸ್ ಸಮೂಹ ವಾದ್ಯವೃಂದ
ರಾತ್ರಿ ೭ಕ್ಕೆ, ಪೊಲೀಸ್ ಸಮೂಹ ವಾದ್ಯವೃಂದ, ಉದ್ಘಾಟನೆ-ಗೃಹ ಸಚಿವ ಅರಗ ಜ್ಞಾನೇಂದ್ರ, ಸ್ಥಳ-ಅರಮನೆ ಆವರಣ.
———–
ಅರಮನೆ ವೇದಿಕೆ
ಸಂಜೆ ೫.೩೦ಕ್ಕೆ, ಜಾನಪದ ಗಾಯನ-ಪನ್ನಗ ವಿಜಯಕುಮಾರ, ವೇದವ್ಯಾಸ ಸೇವಾ ಟ್ರಸ್ಟ್.
ಸಂಜೆ ೬ಕ್ಕೆ, ರಂಗಗೀತೆಗಳು-ಟಿ.ಎಸ್.ನಾಗಭರಣ, ಬೆನಕ ತಂಡ.
ರಾತ್ರಿ ೭ಕ್ಕೆ, ಪೊಲೀಸ್ ಬ್ಯಾಂಡ್-ಮಾಸ್ ಬ್ಯಾಂಡ್.
ರಾತ್ರಿ ೮ಕ್ಕೆ, ಗ್ರಾಂಡ್ ಸಿತಾರ್ ಸಿಂಫೋನಿ-ಮನೋ ಮ್ಯೂಸಿಕ್‌ಲೈನ್ಸ್.
————
ಜಗನ್ಮೋಹನ ಅರಮನೆ ವೇದಿಕೆ
ಸಂಜೆ ೬ಕ್ಕೆ, ಚಿಟ್‌ಮೇಳ-ಕುಮಾರಯ್ಯ ಮತ್ತು ತಂಡ.
ಸಂಜೆ ೬.೪೫ಕ್ಕೆ, ಜಾನಪದ ಸಂಗೀತ-ಕಡುಬಗೆರೆ ಮುನಿರಾಜು.
ರಾತ್ರಿ ೭.೩೦ಕ್ಕೆ, ತಾಳವಾದ್ಯ-ಎಂ.ಆರ್.ಶ್ರೀಕಂಠ.
ರಾತ್ರಿ ೮.೩೦ಕ್ಕೆ, ಕರ್ನಾಟಕ ಸಂಗೀತ-ಆಶಾ ಜಗದೀಶ ಮತ್ತು ಅನುಪಮ, ಅರವಿಂದ ಕುಮಾರ ಚೈತನ್ಯ ಕಲಾಸಂಘ.
————
ಕರ್ನಾಟಕ ಕಲಾಮಂದಿರ ವೇದಿಕೆ
ಸಂಜೆ ೫.೩೦ಕ್ಕೆ, ಕೋಲಾಟ-ಶ್ರೀ ಕನಕ ಕಲಾ ತಂಡ.
ಸಂಜೆ ೬ಕ್ಕೆ, ಪೂಜಾ ಕುಣಿತ-ಪ್ರಮೋದಿನಿ ಮತ್ತು ತಂಡ.
ಸಂಜೆ ೬.೪೫, ವಚನ ಗಾಯನ-ಐಶ್ವರ್ಯ ದೇಸಾಯಿ.
ರಾತ್ರಿ ೭.೩೦ಕ್ಕೆ, ನೃತ್ಯ ರೂಪಕ-ಸ್ವರ್ಯಭೋ ಆರ್ಟ್ ಫೌಂಡೇಷನ್.
ರಾತ್ರಿ ೮.೩೦ಕ್ಕೆ, ಸಮೂಹ ಕೊಳಲುವಾದನ-ಎ.ವಿ.ದತ್ತಾತ್ರೇಯ.
————
ಗಾನಭಾರತಿ ವೇದಿಕೆ
ಸಂಜೆ ೬ಕ್ಕೆ, ಜಾನಪದ ಸಂಗೀತ-ಅಪ್ಪಗೆರೆ ಸತೀಶ ಮತ್ತು ತಂಡ.
ಸಂಜೆ ೬.೪೫ಕ್ಕೆ, ನಾದ ಮಾಧುರಿ ಗಾಯನ-ೋಂಗೇಶ ಶರ್ಮ.
ರಾತ್ರಿ ೭.೩೦ಕ್ಕೆ, ಸುಗಮ ಸಂಗೀತ-ಡಾ.ಕೆ.ಎನ್.ನಾಗೇಶ್ ಮತ್ತು ತಂಡ.
ರಾತ್ರಿ ೮.೩೦ಕ್ಕೆ, ನೃತ್ಯ-ಶ್ರೀಲತಾ ನಾಗರಾಜು ಶೆಟ್ಟಿ ಮತ್ತು ತಂಡ.
————–
ನಾದಬ್ರಹ್ಮ ಸಂಗೀತ ಸಭಾ ವೇದಿಕೆ
ಸಂಜೆ ೬ಕ್ಕೆ, ತತ್ವಪದ-ಎಂ.ಎಸ್.ಶಂಕರ್.
ಸಂಜೆ ೬.೪೫, ನೃತ್ಯರೂಪಕ-ಶುಭಾಂಗಿ, ಓಂಕಾರ ನೃತ್ಯ ಸಾಧನಾ.
ರಾತ್ರಿ ೭.೩೦ಕ್ಕೆ, ಕನ್ನಡ ಗೀತ ಗಾಯನ-ದತ್ತಶ್ರೀ ಎಸ್.
ರಾತ್ರಿ ೮.೩೦ಕ್ಕೆ, ನೃತ್ಯ ರೂಪಕ-ಡಿಂಪಲ್.
————-
ಚಿಕ್ಕ ಗಡಿಯಾರ ವೇದಿಕೆ
ಸಂಜೆ ೫.೩೦ಕ್ಕೆ, ಸೋಮನ ಕುಣಿತ-ರಾಜಗೆರೆ ಶಿವಣ್ಣ ಮತ್ತು ತಂಡ.
ಸಂಜೆ ೬ಕ್ಕೆ, ಸುಗಮ ಸಂಗೀತ-ಮೋಹನ್‌ಕುಮಾರ್ ಮತ್ತು ತಂಡ.
ರಾತ್ರಿ ೭ಕ್ಕೆ, ವೀರಗಾಸೆ-ಶ್ರೀ ರುದ್ರಪ್ಪ ಮತ್ತು ತಂಡ.
ತಾಳವಾದನ-ಲಕ್ಕಪ್ಪ ಭಜಂತ್ರಿ.
ರಾತ್ರಿ ೮ಕ್ಕೆ, ಕನ್ನಡ ಗೀತೆಗಳ ಗಾಯನ-ಋತ್ವಿಕ್ ಸಿ. ರಾಜನ್.
————–
ಪುರಭವನ ವೇದಿಕೆ
ಬೆಳಿಗ್ಗೆ ೧೦.೩೦ಕ್ಕೆ, ‘ಬಯಲಾಟ ದೇವಿ ಮಹಾತ್ಮ’ ನಾಟಕ- ಶ್ರೀ ಮಹಾತ್ಮ ಜ್ಯೋತಿಬಾಫುಲೆ ನಾಟಕ ಬಯಲಾಟ ಜಾನಪದ ಕಲಾಸಂಘ.
ಮಧ್ಯಾಹ್ನ ೩ಕ್ಕೆ, ‘ಶ್ರೀ ಸಾಹಿತ್ಯ ಸಾಮ್ರಾಜ್’ ಸಾಮಾಜಿಕ ನಾಟಕ-ಚಿತ್ರದುರ್ಗ.
ಸಂಜೆ ೬ಕ್ಕೆ, ಶ್ರೀ ಕೃಷ್ಣರಾಯಭಾರ-ಶ್ರೀ ವೀರಭದ್ರೇಶ್ವರ ಸ್ವಾಮಿ ಕಲಾಸಂಘ.
————-
ಕಿರುರಂಗಮಂದಿರ ವೇದಿಕೆ
ಮಧ್ಯಾಹ್ನ ೨ಕ್ಕೆ, ಸೋಬಾನೆಪದ-ಚಾಮರಾಜನಗರ.
ಮಧ್ಯಾಹ್ನ ೩ಕ್ಕೆ, ‘ನೆರಳಿಲ್ಲದ ಮನುಷ್ಯ’ ನಾಟಕ-ಸುಮನಸಾ ಕೊಡವೂರು.
ರಾತ್ರಿ ೭ಕ್ಕೆ, ‘ಬೆರಳ್ ಗೆ ಕೊರಳ್’ ನಾಟಕ-ನಾಲ್ವಡಿ ಟ್ರಸ್ಟ್.
————
ನಂಜನಗೂಡು ಅರಮನೆ ಮಾಳ
ಸಂಜೆ ೫.೩೦ಕ್ಕೆ, ಕರ್ನಾಟಕ ಸಂಸ್ಕೃತಿ ಸಂಬಂಧ-ಸಮೂಹ ನೃತ್ಯ ಸಿಟಿಜನ್ ಶಾಲೆ.
ಸಂಜೆ ೬ಕ್ಕೆ, ಸುಗಮ ಸಂಗೀತ-ಆರ್.ಮಹದೇವ ಮತ್ತು ತಂಡ.
ರಾತ್ರಿ ೭ಕ್ಕೆ, ನೃತ್ಯ ರೂಪಕ-ಡಿ.ನಾಗವೇಣಿ.
ರಾತ್ರಿ ೮ಕ್ಕೆ, ಮಂಗಳವಾದ್ಯ-ಸ್ವಾಮಿ ಮತ್ತು ತಂಡ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ