Mysore
18
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಮೈಸೂರಿನ ಶಕ್ತಿಧಾಮ ಸಂಸ್ಥೆ ಸೇರಿದಂತೆ 10 ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ನೀಡಲಾಗುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಮೈಸೂರಿನ ಶಕ್ತಿಧಾಮ ಸಂಸ್ಥೆ ಸೇರಿದಂತೆ 10 ಜನಸಾಧಕರು ಆಯ್ಕೆಗೊಂಡಿದ್ದಾರೆ.

ಮೈಸೂರಿನ ಅರಮನೆ ಆವರಣದಲ್ಲಿ ಇಂದು ಸಂಜೆ 4:00ಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

ಪ್ರಶಸ್ತಿಗೆ ಆಯ್ಕೆಗೊಂಡವರು :

ಎಲ್ ಶಿವಲಿಂಗಪ್ಪ. ಮೈಸೂರು. ವರ್ಣ ಚಿತ್ರಕಲೆ ಕ್ಷೇತ್ರ.

ಕೆ ಪಿ ಅರುಣಾ ಕುಮಾರಿ. ಮಂಡ್ಯ . ಮಮತೆ ಮಡಿಲು.

ರತ್ನ ಬಿ ಶೆಟ್ಟಿ ಮೈಸೂರು. ವಿಶೇಷ ಚೇತನರ. ಸಬಲೀಕರಣ ಸೇವೆ.

ಮಲೆಯೂರು ಗುರುಸ್ವಾಮಿ. ಚಾಮರಾಜನಗರ. ಸಾಹಿತ್ಯ.

ಮಾದೇಗೌಡ. ಮೈಸೂರು. ಸಮಾಜ ಸೇವೆ.

ಸಿ.ಎಂ. ನರಸಿಂಹಮೂರ್ತಿ. ಚಾಮರಾಜನಗರ. ಜಾನಪದ.

ಹರೀಶ್ ಬಿ ಎಸ್ ಮೈಸೂರು. ಪತ್ರಕರ್ತರು.

ಜಿ ಮಹಾಂತಪ್ಪ. ಹಾಸನ. ಸಮಾಜ ಸೇವೆ.

ಶ್ರೀಧರ ರಾಜೇ ಅರಸು. ಮೈಸೂರು. ಶಿಕ್ಷಣ.

ಶಕ್ತಿ ಧಾಮ. ಮೈಸೂರು. ಸೇವಾ ಸಂಸ್ಥೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!