Mysore
29
broken clouds

Social Media

ಮಂಗಳವಾರ, 06 ಅಕ್ಟೋಬರ್ 2026
Light
Dark

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ಅರಮನೆಗೆ ಎಂಟ್ರಿ ಕೊಟ್ಟ ಅಭಿಮನ್ಯು ಆನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಅಭಿಮನ್ಯು ಅರಮನೆಗೆ ಆಗಮಿಸಿದ್ದಾನೆ.

ಲಾರಿಯಲ್ಲಿ ಅರಮನೆ ಆವರಣಕ್ಕೆ ಆಗಮಿಸಿದ ಅಭಿಮನ್ಯು, ಈ ಬಾರಿಯ ದಸರಾ ಮಹೋತ್ಸವದಲ್ಲಿ ನಿಶಾನೆಯಾಗಿ ಕಾರ್ಯ ನಿರ್ವಹಿಸಲಿದ್ದಾನೆ.

60 ವರ್ಷಗಳಿಂದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದ ಅಭಿಮನ್ಯು, ಈ ಬಾರಿ ನಿಶಾನೆಯಾಗಿ ಬಳಕೆಯಾಗಲಿದ್ದಾನೆ.

ಅಭಿಮನ್ಯುವಿನ ಅಂಬಾರಿ ಹೊರುವ ಜವಾಬ್ದಾರಿಗೆ ಈ ಮೂಲಕ ತೆರೆ ಬೀಳಲಿದ್ದು, ಈ ಬಾರಿ ಅಭಿಮನ್ಯುವಿಗೆ ಕೊನೆಯ ದಸರಾ ಆಗಲಿದೆ.

Tags:
error: Content is protected !!