ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಅವರಿಂದು ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ 13 ಮಂದಿ ಶಾಸಕರು(ಓರ್ವ ಎಂಎಲ್‌ಸಿ ಸೇರಿ) ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
೧) ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಪ್ರಮಾಣವಚನ
ಹೆಸರು: ಡಾ.ಜಿ.ಪರಮೇಶ್ವರ್
ವಿದ್ಯಾರ್ಹತೆ: ಎಂಎಸ್‌ಸಿ, ಪಿಎಚ್‌ಡಿ
ವಯಸ್ಸು: 72 ವರ್ಷ
ಕ್ಷೇತ್ರ: ಕೊರಟಗೆರೆ
ಎಷ್ಟನೇ ಬಾರಿ ಶಾಸಕ: ಆರು ಬಾರಿ
೨) ಕೋಲಾರದ ಅನುಭವಿ ರಾಜಕಾರಣಿ ಕೆ.ಎಚ್.ಮುನಿಯಪ್ಪಗೆ ಸಚಿವ ಸ್ಥಾನ
ಹೆಸರು: ಕೆ.ಎಚ್.ಮುನಿಯಪ್ಪ
ಕ್ಷೇತ್ರ: ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ)
ವಿದ್ಯಾರ್ಹತೆ: ಕಾನೂನು ಪದವೀಧರ
ವಯಸ್ಸು: 78 ವರ್ಷ
ಎಷ್ಟನೇ ಬಾರಿ ಶಾಸಕ: ಎರಡು ಬಾರಿ
೩) ಸಿದ್ದರಾಮಯ್ಯ ಆಪ್ತ ಕೆ.ಜೆ.ಜಾರ್ಜ್‌ಗೆ ಸಚಿವ ಸ್ಥಾನ
ಹೆಸರು: ಕೆಲಚಂದ್ರ ಜೋಸೆಫ್ ಜಾರ್ಜ್
ಜನ್ಮಸ್ಥಳ: ಕೇರಳದ ಕೊಟ್ಟಾಯಂನ ಚಿಂಗವನಂ
ಎಷ್ಟನೇ ಬಾರಿ ಶಾಸಕ: 6ನೇ ಬಾರಿ ಶಾಸಕ
೪) ಎಂ.ಬಿ.ಪಾಟೀಲ್‌ಗೆ ಮತ್ತೆ ಒಲಿದ ಸಚಿವ ಸ್ಥಾನ
ಹೆಸರು: ಎಂ.ಬಿ.ಪಾಟೀಲ್
ಕ್ಷೇತ್ರ: ಬಬಲೇಶ್ವರ
ವಿದ್ಯಾರ್ಹತೆ: ಬಿ.ಇ. ಸಿವಿಲ್
ಎಷ್ಟು ಬಾರಿ ಶಾಸಕ: 6 ಬಾರಿ
೫) ಐದನೇ ಸಲ ಸಚಿವರಾದ ಸತೀಶ್ ಜಾರಕಿಹೊಳಿ
ಹೆಸರು: ಸತೀಶ್ ಜಾರಕಿಹೊಳಿ
ಕ್ಷೇತ್ರ: ಯಮಕನಮರಡಿಯ
ಎಷ್ಟು ಬಾರಿ ಶಾಸಕ: ಆರು ಬಾರಿ ಶಾಸಕ
೬) ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿರಿಯ ರಾಜಕಾರಣಿ ಕೃಷ್ಣಭೈರೇಗೌಡ
ಹೆಸರು: ಕೃಷ್ಣಭೈರೇಗೌಡ
ಕ್ಷೇತ್ರ: ಬೆಂಗಳೂರಿನ ಬ್ಯಾಟರಾಯನಪುರ
ಎಷ್ಟನೇ ಬಾರಿ ಶಾಸಕ: ಐದನೇ ಬಾರಿ
ವಿದ್ಯಾರ್ಹತೆ: ಪದವಿ
೭) ಗೆದ್ದಾಗಲೆಲ್ಲವೂ ಪ್ರಿಯಾಂಕ್ ಖರ್ಗೆಗೆ ಒಲಿದ ಸಚಿವ ಸ್ಥಾನ
ಹೆಸರು: ಪ್ರಿಯಾಂಕ್ ಖರ್ಗೆ
ಕ್ಷೇತ್ರ: ಚಿತ್ತಾಪುರ
ಎಷ್ಟನೇ ಬಾರಿ ಶಾಸಕ: 3ನೇ ಬಾರಿ ಶಾಸಕ
೮) ಯು.ಟಿ.ಖಾದರ್‌ಗೆ ಮತ್ತೊಮ್ಮೆ ಒಲಿದ ಸಚಿವ ಸ್ಥಾನ
ಹೆಸರು: ಯು.ಟಿ.ಅಬ್ದುಲ್ ಖಾದರ್ ಫರೀದ್
ಕ್ಷೇತ್ರ: ಮಂಗಳೂರು
ವಿದ್ಯಾರ್ಹತೆ: ಬಿಎ, ಎಲ್‌ಎಲ್‌ಬಿ
5 ಬಾರಿ ಶಾಸಕರಾಗಿ ಆಯ್ಕೆ: 5 ಬಾರಿ ಶಾಸಕ
ವಿದ್ಯಾರ್ಹತೆ: ಬಿಎ, ಎಲ್‌ಎಲ್‌ಬಿ
೯) ಈಶ್ವರ್ ಖಂಡ್ರೆಗೆ ಮತ್ತೆ ಒಲಿದ ಸಚಿವ ಸ್ಥಾನ
ಹೆಸರು: ಈಶ್ವರ್ ಖಂಡ್ರೆ
ಕ್ಷೇತ್ರ: ಬೀದರ್ ಜಿಲ್ಲೆಯ ಭಾಲ್ಕಿ
ವಿದ್ಯಾರ್ಹತೆ: ಬಿಎ ಮೆಕ್ಯಾನಿಕಲ್
ಎಷ್ಟು ಸಾರಿ ಆಯ್ಕೆ: 4 ಬಾರಿ
೧೦) ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯಗೆ ಒಲಿದ ಸಚಿವ ಸ್ಥಾನ
ಹೆಸರು: ಡಾ.ಯತೀಂದ್ರ ಸಿದ್ದರಾಮಯ್ಯ
ಕ್ಷೇತ್ರ: ವಿಧಾನಪರಿಷತ್
ವಿದ್ಯಾರ್ಹತೆ: ಎಂಬಿಬಿಎಸ್, ಎಂ.ಡಿ
ಎಷ್ಟು ಸಾರಿ ಆಯ್ಕೆ: 2
೧೧) ಸಿದ್ದರಾಮಯ್ಯ ಶಿಷ್ಯ ಸುರೇಶ್‌ಗೆ ಮತ್ತೆ ಒಲಿದ ಸಚಿವ ಸ್ಥಾನ
ಹೆಸರು: ಭೈರತಿ ಸುರೇಶ್
ಕ್ಷೇತ್ರ: ಹೆಬ್ಬಾಳ ಕ್ಷೇತ್ರ
ವಿದ್ಯಾರ್ಹತೆ: ಬಿಇ ಪದವಿ
ಎಷ್ಟು ಬಾರಿ ಶಾಸಕ: ಎರಡು ಬಾರಿ
೧೨) ಸಜ್ಜನ ಶರಣ ಪ್ರಕಾಶ್‌ಗೆ ಮತ್ತೆ ಒಲಿದ ಸಚಿವ ಸ್ಥಾನ
ಹೆಸರು: ಡಾ.ಶರಣ ಪ್ರಕಾಶ್ ಪಾಟೀಲ್
ಕ್ಷೇತ್ರ: ಸೇಡಂ
ವಿದ್ಯಾರ್ಹತೆ: ಎಂಬಿಬಿಎಸ್
ಎಷ್ಟು ಬಾರಿ ಶಾಸಕ: 4 ಬಾರಿ ಶಾಸಕ
೧೩) ನಾಯಕ ರಾಮಲಿಂಗಾರೆಡ್ಡಿಗೆ ಮತ್ತೆ ಒಲಿದ ಸಚಿವ ಸ್ಥಾನ
ಹೆಸರು: ರಾಮಲಿಂಗಾರೆಡ್ಡಿ
ವಿದ್ಯಾರ್ಹತೆ: ಬಿಎಸ್‌ಸಿ
ಕ್ಷೇತ್ರ: ಬಿಟಿಎಂ ಲೇಔಟ್(ಬೆಂಗಳೂರು)
ಎಷ್ಟನೇ ಬಾರಿ ಶಾಸಕ: 8ನೇ ಬಾರಿ ಶಾಸಕ




