Mysore
24
moderate rain

Social Media

ಬುಧವಾರ, 30 ಸೆಪ್ಟೆಂಬರ್ 2026
Light
Dark

ಚೆನ್ನಮಲ್ಲಿಕಾರ್ಜುನ ದೇವಾ..!

ವಿಜಯಪುರದ ಅಕ್ಕಮಹಾದೇವಿ
ಮಹಿಳಾ ವಿವಿಯ
ಕುಲಪತಿ ಹುದ್ದೆಗೆ
ನೂರಕ್ಕೂ ಹೆಚ್ಚು
ಅರ್ಜಿಗಳು ಬಂದಿವೆಯಂತೆ!
(ಅಕ್ಕ ಈಗ ಇದ್ದಿದ್ದರೆ…)
‘ಸಂತೆಯೊಳಗೊಂದು…’ ಹುದ್ದೆಗೆ
ನೂರಾರು ಮಂದಿ ಲಿಂಗ
ಭೇದವಿಲ್ಲದೆ ಪೈಪೋಟಿಗಿಳಿದರೆ ಅದಕ್ಕೆ
ನಾಚಿಕೆ ಎಂತಯ್ಯಾ..?!
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು.

Tags:
error: Content is protected !!