Mysore
27
clear sky

Social Media

ಗುರುವಾರ, 15 ಜನವರಿ 2026
Light
Dark

ಓದುಗರ ಪತ್ರ | ಮಿತಮಾತಿನ ಸಂತ. . . !

ನೀಡಿದಿರಿ ದೇಶದ ಆರ್ಥಿಕತೆಗೆ
ಹೊಸ ರೂಪ ಆಯಾಮವನು
ಬದಲಿಸಿತು ಬಲಗೊಳಿಸಿತು
ದೇಶದ ಅರ್ಥವ್ಯವಸ್ಥೆಯನು
ನಿಮ್ಮ ಉದಾರೀಕರಣ ನೀತಿ
ಅರ್ಥಶಾಸ್ತ್ರಜ್ಞನಲ್ಲೊಬ್ಬ ತತ್ವಜ್ಞಾನಿ
ಅಡಗಿದ ಪರಿ ನಿಮ್ಮ ನಡೆ!
ಸರಳತೆ ಸಜ್ಜನಿಕೆ ಪ್ರಾಮಾಣಿಕತೆ
ಮೃದುಮಿತಮಾತಿನ ಸಂತ ನೀವು
ಮನಮೋಹನ ಸಿಂಗ್!
ನಿಮಗೆ ಪ್ರೀತಿಯ ನುಡಿನಮನ!
-ಸಿ. ಪಿ. ಸಿದ್ಧಾಶ್ರಮ, ವಿಜಯನಗರ, ಮೈಸೂರು

 

Tags:
error: Content is protected !!