Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಪಿಡಿಒ ನೇಮಕಾತಿಗೆ ಅರ್ಜಿ ಆಹ್ವಾನ

* ನೇಮಕಾತಿ ಪ್ರಾಧಿಕಾರ: ಕರ್ನಾಟಕ ಲೋಕಸೇವಾ ಆಯೋಗ
* ಹುದ್ದೆಯ ಹೆಸರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
* ಹುದ್ದೆಗಳ ಸಂಖ್ಯೆ: 247
* ವಯಸ್ಸಿನ ಅರ್ಹತೆ: ಕನಿಷ್ಠ 18 ವರ್ಷಗಳು, ಗರಿಷ್ಟ ವಯೋಮಿತಿಯನ್ನು 3 ವರ್ಷಗಳ ಸಡಿಲಿಕೆ ಅನ್ವಯ ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪ್ರವರ್ಗ 2ಎ. 2ಬಿ, 3ಎ ಮತ್ತು 3ಬಿ ಅರ್ಹತೆಯವರಿಗೆ 41 ವರ್ಷಗಳು ಹಾಗೂ * ಪ.ಜಾತಿ, ಪ.ಪಂಗಡ ಮತ್ತು ಪ್ರವರ್ಗ-1 ಅರ್ಹತೆಯವರಿಗೆ 43 ವರ್ಷಗಳನ್ನು ನಿಗದಿಪಡಿಸಲಾಗಿದೆ.
* ಶೈಕ್ಷಣಿಕ ಅರ್ಹತೆ: ಯಾವುದೇ ಪದವಿ ಪಾಸಾಗಿರುವವರು, ತತ್ಸಮಾನ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸಲು
* ಕೆಪಿಎಸ್‌ಸಿ ವೆಬ್‌ವಿಳಾಸ http://www.kpsc.kar.nic.in ಕ್ಕೆ ಭೇಟಿ ನೀಡಬಹುದು

Tags: