Mysore
29
scattered clouds

Social Media

ಬುಧವಾರ, 20 ಮೇ 2026
Light
Dark

ಬಜೆಟ್‌ ಮಂಡನೆ ಬೆನ್ನಲ್ಲೇ ಟ್ರೆಂಡ್‌ ಆಯ್ತು ಹ್ಯಾಷ್‌ಟ್ಯಾಗ್‌ ಮಿಡಲ್‌ ಕ್ಲಾಸ್‌!

ಸತತ ಏಳನೇ ಬಾರಿಗೆ ದಾಖಲೆಯ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌ ಬಜೆಟ್‌ ವೇಳೆ ಸಖತ್‌ ಟ್ರೆಂಡ್‌ ಆಗಿದ್ದಾರೆ.

https://x.com/pushpendrakum/status/1815662955377152502?t=LmAZSQtAS9vDDNAbMrO5JA&s=08

ಟ್ವಿಟ್ಟರ್‌ನಲ್ಲಿ ಭಾರೀ ಟ್ರೆಂಡ್‌ ಆಗಿರುವ ಸೀತಾರಾಮನ್‌ ಅವರು ಮಧ್ಯಮ ವರ್ಗದವರ ಮೇಲೆ ಮತ್ತೆ ಬರೆ ಎಳೆದಿದ್ದಾರೆ. ಅವರಿಂದ ನಾವು ನಿರೀಕ್ಷಿಸಬೇಕಾದದ್ದು ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಟ್ರೋಲ್‌ ಆಗುತ್ತಿದ್ದಾರೆ.

https://x.com/GemsOfReplies/status/1815672194992619877?t=0Rz-BSxSVN6IBoYffiZ7xQ&s=08

ಇದರ ಜೊತೆಗೆ #nirmalasitarama̧n #unionbudget ಕೂಡಾ ಟ್ರೆಂಡಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

• ಡಿವಿಡೆಂಡ್ ಮೇಲಿನ ತೆರಿಗೆ
• ಸ್ಥಿರ ಠೇವಣಿ ಮೇಲಿನ ತೆರಿಗೆ
• ಮನೆ ಖರೀದಿಯ ಮೇಲೆ ತೆರಿಗೆ
• ಪೆಟ್ರೋಲ್ ಮೇಲಿನ ತೆರಿಗೆ
• ಹಾಲು ಮತ್ತು ಮೊಸರು ಮೇಲಿನ ತೆರಿಗೆ
• ಷೇರುಗಳ ಮೇಲಿನ ತೆರಿಗೆ
• ಭವಿಷ್ಯ ನಿಧಿಯ ಮೇಲಿನ ತೆರಿಗೆ
• ಪೆನ್ಸಿಲ್ ಮತ್ತು ಪುಸ್ತಕಗಳ ಮೇಲಿನ ತೆರಿಗೆ
• ಸಿನಿಮಾ ಹಾಲ್‌ನಲ್ಲಿ ತೆರಿಗೆ
• ಬಾರ್ಬರ್ ಶಾಪ್ ಮೇಲೆ ತೆರಿಗೆ
• ಆರೋಗ್ಯ ವಿಮೆ ಮೇಲಿನ ತೆರಿಗೆ
• ಸ್ಕೂಟರ್ ಮೇಲೆ ತೆರಿಗೆ ಸೇರಿದಂತೆ ಸಾಮಾನ್ಯ ವರ್ಗದ ಜನರಿಗೆ ಯಾವೆಲ್ಲಾ ವಿಭಾಗಗಳಲ್ಲಿ ತೆರಿಗೆ ವಿಧಿಸಬಹುದೋ ಆ ಎಲ್ಲಾ ಕಡಗಳಲ್ಲಿಯೂ ತೆರಿಗೆ ವಿಧಿಸಿ ಮಧ್ಯಮ ವರ್ಗದವರ ಜೀವನಕ್ಕೆ ಬರೆ ಹಾಕುತ್ತಿದ್ದಾರೆ ಎಂದು ಮೀಮ್ಸ್‌ ಮಾಡುವ ಮೂಲಕ ನಿರ್ಮಲಾ ಬಜೆಟ್‌ ಮಂಡನೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

https://x.com/swatic12/status/1815657478022938920?t=SCmfXUxNQjmZqE8FHVgbMw&s=08

Tags:
error: Content is protected !!