Mysore
19
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಮೈಸೂರು: ನಾರ್ತ್‌ ಅವೆನ್ಯೂನಲ್ಲಿಂದು ವೆಡ್ಡಿಂಗ್‌ ಹೌಸ್‌ ಶೋ

ಮೈಸೂರು: ನಗರದ ನಾರ್ತ್‌ ಅವೆನ್ಯೂನಲ್ಲಿಂದು ವೃತ್ತಿಪರ ಕಲಾವಿದರಿಂದ ವೆಡ್ಡಿಂಗ್‌ ಥೀಮ್‌ ಆಧಾರಿತ ಫ್ಯಾಷನ್‌ ಶೋ ಹಾಗೂ ಡ್ಯಾನ್ಸ್‌ ಶೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇಂದು ಸಂಜೆ 6 ಗಂಟೆಗೆ ಈ ವಿಶೇಷ ಶೋ ಆರಂಭವಾಗಲಿದ್ದು, ಈ ವೆಡ್ಡಿಂಗ್‌ ಹೌಸ್‌ ಶೋವನು ಸ್ನೇಹಲ್‌ ಐಗೂರ್‌ ಅವರು ಆಯೋಜಿಸುತ್ತಿದ್ದಾರೆ.

ಈ ಕಾರ್ಯಕ್ರಮಕ್ಕೆ ಬಿಗ್‌ಬಾಸ್‌ ಖ್ಯಾತಿಯ ನಮ್ರತಾ ಗೌಡ, ಕಿಶನ್‌ ಬಿಳಿಗಲಿ ಹಾಗೂ ಆರ್ಟಿಕಲ್‌ 360 ಚಿತ್ರದ ಬಾಲಿವುಟ್‌ ನಟ ವೈಭವ್‌ ತತ್ವವಾದಿ ಅವರು ಆಗಮಿಸಲಿದ್ದಾರೆ.

ವರವಸ್ತ್ರ ಮೈಸೂರು, ದಿ ಹರೆಟೇಜ್‌ ಮೈಸೂರು, ಟಾಫಲ್ಸ್‌ ಮೈಸೂರು, ಸ್ಪರ್ಶ್‌ ಡಿಸೈನರ್‌ ಮೈಸೂರು, ರೂಪಾ ಜಿ ಬೆಂಗಳೂರು ಇವರಿಂದ ವೆಡ್ಡಿಂಗ್‌ ಫ್ಯಾಷನ್‌ ಶೋ ಏರ್ಪಡಿಸಲಾಗಿದೆ. ಜತೆಗೆ ಕಥಕ್‌ ರಾಕರ್ಸ್‌ ಕುಮಾರ್‌, ಸೆಮಿ ಕ್ಲಾಸಿಕಲ್‌ ಮತ್ತು ಡ್ರೈಬಲ್‌ ವತಿಯಿಂದ ಡ್ಯಾನ್ಸ್‌ ಶೋ ಕೂಡಾ ಏರ್ಪಡಿಸಲಾಗಿದೆ.

Tags:
error: Content is protected !!