ನಂಜನಗೂಡು: ಇಷ್ಟುದಿನಗಳ ಮೈಸೂರು-ನಂಜನಗೂಡು ಗ್ರಾಮಗಳ ಸುತ್ತಾ-ಮುತ್ತಾ ಹುಲಿರಾಯನ ಕಾಟ ಹೆಚ್ಚಾಗಿತ್ತು. ಅರಣ್ಯಾಧಿಕಾರಿಗಳು ಹುಲಿಯನ್ನು ಸೆರೆಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಇದೀಗ ಮೈಸೂರು-ನಂಜನಗೂಡು ಗ್ರಾಮಗಳ ಸುತ್ತಾ ಚಿರತೆಯ ದಾಳಿ ಹೆಚ್ಚಾಗಿ ಕಂಡುಬರುತ್ತಿದೆ.
ಇತ್ತೀಚೆಗೆ ಬೆಂಗಳೂರಲ್ಲಿ ಕೂಡ ಚಿರತೆ ಬಂದು ಭಾರೀ ಹಾವಳಿ ಎಬ್ಬಿಸಿತ್ತು.ಅದನ್ನು ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಟ್ಟಿದ್ದರು. ನಂಜನಗೂಡು ತಾಲೂಕಿನ ಸಿಂಧುವಳ್ಳಿ, ಕಳಲೆ ಗ್ರಾಮದ ಸುತ್ತಮುತ್ತ ಚಿರತೆ ಓಡಾಡುತ್ತಿರುವ ಸುದ್ದಿ ಬಂದಿದೆ.ಚಿರತೆಯೊಂದು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದೆ. ನಂಜನಗೂಡು ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದು ಅರಣ್ಯ ಇಲಾಖೆಗೆ ಚಿರತೆ ಸೆರೆಹಿಡಿಯುವಂತೆ ಮನವಿ ಮಾಡಿದ್ದಾರೆ.
ಹೊಲ ಗದ್ಸುದೆಗಳತ್ತ್ತತ ಯಾರು ಹೆಚ್ಮುಚಾಗಿ ಓಡಾಡದಂತೆ ಹಾಗೂ ಸಾಕುಪ್ತ್ತರಾಣಿಗಳನ್ಲಿನು ಹೊರಬಿಡದಂತೆ ಎಚ್ಚರಿಕೆ ಒಹಿಸುವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.





