Mysore
22
overcast clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ತೆಲಂಗಾಣ ಮತ ಏಣಿಕೆ: ಡಿಕೆಶಿ ಅಂಡ್‌ ಟೀಮ್‌ ಅಲರ್ಟ್‌

ತೆಲಂಗಾಣ: ತೆಲಂಗಾಣದಲ್ಲಿ ಈಗಾಗಲೆ ಸರಳ ಬಹುಮತ ಸಾಧಿಸಿದೆ. ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್‌ ಸೇರಿದಂತೆ ೫ಮಂದಿ ಶಾಸಕರು ತೆಲಂಗಾಣದಲ್ಲಿ ಬೀಡುಬಿಟ್ಟಿದ್ದಾರೆ.

ಬಹುಮತದಲ್ಲಿ ಹೆಚ್ಚು ಕಮ್ಮಿಯಾದರೇ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ಡಿಕೆಶಿ ಅಂಡ್‌ ಟೀಮ್‌ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೆ ಕಾಂಗ್ರೆಸ್‌ ಶಾಸಕರನ್ನು ಕಾರೆದೊಯ್ಯಲು ೩ ಬಸ್‌ ಸಿದ್ಧವಾಗಿದೆ. ಚುನಾವಣೆ ಫಲಿತಾಂಶ ಮುಕ್ತಾಯದ ವೇಳೆಗೆ ಶಾಸಕರನ್ನು ಖಾಸಗಿ ಹೋಟೆಲ್‌ಗೆ ಕರೆದೊಯ್ಯಲು ಸಿದ್ಧರಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!