ಅಹ್ಮದಾಬಾದ್ : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ವರ್ಣ ರಂಜಿತ ತೆರೆ ಸಿಕ್ಕಿದೆ. ಭಾರತ ವಿರುದ್ಧ ಗೆದ್ಧು ಬೀಗಿದ ಆಸೀಸ್ ತನ್ನ ೬ನೇ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.
ಹಾಗೆಯೇ ಟ್ರೋಫಿ ಜತೆಗೆ ಟೂರ್ನಿಯಲ್ಲಿ ಹಲವಾರು ಪ್ರಶಸ್ತಿಗಳಿಗೆ ಯಾವ ಯಾವ ಆಟಗಾರರು ನೇಮಕೊಂಡಿದ್ದಾರೆ ಮತ್ತು ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.!
ವಿನ್ನರ್ಸ್: ಆಸ್ಟ್ರೇಲಿಯಾ
ರನ್ನರ್ಸ್; ಭಾರತ
ಸರಣಿ ಶ್ರೇಷ್ಠ: ವಿರಾಟ್ ಕೊಹ್ಲಿ (765 ರನ್, ಮೂರು ಶತಕ)
ಉತ್ತಮ ಬೌಲರ್: ಮಹಮದ್ ಶಮಿ (24 ವಿಕೆಟ್)
ಪಂದ್ಯ ಶ್ರೇಷ್ಠ(ಫೈನಲ್ ಪಂದ್ಯ): ಟ್ರಾವೀಸ್ ಹೆಡ್
ಈ ವಿಶ್ವಕಪ್‌ನಲ್ಲಿ ದಾಖಲಾದ ಹಲವು ವಿಶೇಷತೆಗಳು:
ಅತಿಹೆಚ್ಚು ರನ್: ವಿರಾಟ್ ಕೊಹ್ಲಿ (765 ರನ್)
ವಯಕ್ತಿಕ ಗರಿಷ್ಠ ರನ್: ಗ್ಲೆನ್ ಮ್ಯಾಕ್ಸ್‌ವೆಲ್ (201)
ಅತಿಹೆಚ್ಚು ಶತಕ: ಕ್ವಿಂಟನ್ ಡಿ ಕಾಕ್ (4 ಶತಕ)
ಅತಿಹೆಚ್ಚು ಸಿಕ್ಸರ್: ರೋಹಿತ್ ಶರ್ಮಾ (31)
ಅತಿಹೆಚ್ಚು ವಿಕೆಟ್: ಮಹಮದ್ ಶಮಿ (24)
ಅತಿಹೆಚ್ಚು ವಿಕೆಟ್(ವಿಕೇಟ್ ಕೀಪರ್‌ನಿಂದ): ಕ್ವಿಂಟನ್ ಡಿ ಕಾಕ್ (20)
ಅತಿ ಹೆಚ್ಚು ಕ್ಯಾಚ್(ಹೊರಾಂಗಣ): ಡೆರಿಯಲ್ ಮಿಚೆಲ್ (11)





