Mysore
35
few clouds

Social Media

ಗುರುವಾರ, 23 ಏಪ್ರಿಲ 2026
Light
Dark

ತೆರಿಗೆ ವಂಚನೆ ಆರೋಪ: ಮುಂದುವರಿದ ಐಟಿ ದಾಳಿ

ಬೆಂಗಳೂರು : ತೆರಿಗೆ ವಂಚನೆ ಸಂಬಂಧ ನಗರದಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ ಶುಕ್ರವಾರವೂ ಮುಂದುವರಿದಿದೆ.

ಗುರುವಾರ ತಡರಾತ್ರಿಯಿಂದ‌ ಬಿಬಿಎಂಪಿ ಗುತ್ತಿಗೆದಾರರೊಬ್ಬರ ಮನೆ ಹಾಗೂ ಅವರ ಮಗಳ‌ ಮನೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರನ ಮಗಳ ಮನೆಯಲ್ಲಿ 42 ಕೋಟಿ ನಗದು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

23 ಬಾಕ್ಸ್‌ಗಳಲ್ಲಿ ತುಂಬಿಡಲಾಗಿದ್ದ ಹಣವನ್ನು ತಮಿಳುನಾಡಿಗೆ ಸಾಗಿಸಲು ತಯಾರಿ ನಡೆದಿತ್ತು ಎನ್ನಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!