Mysore
15
scattered clouds

Social Media

ಬುಧವಾರ, 07 ಜನವರಿ 2026
Light
Dark

ದಸರಾ ಮೇಲೆ ಬರದ ಛಾಯೆ

 

ಮೈಸೂರು : ಸಾಹಿತ್ಯ ಸಮ್ಮೇಳನ, ಹಂಪಿ ಉತ್ಸವ ಆಯ್ತು, ಈಗ ಮೈಸೂರು ದಸರಾ ಮೇಲೆ ಬರದ ಛಾಯೆ ಎದುರಾಗಿದೆ.

ಭೀಕರ ಬರಗಾಲ ಪರಿಸ್ಥಿತಿ ಪರಿಣಾಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ.
ಮಂಡ್ಯದಲ್ಲಿ ನಡೆಯಬೇಕಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ.ಭೀಕರ ಬರದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿರುವುದರಿಂದ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ.ಹಂಪಿ ಉತ್ಸವ ಆಯೋಜನೆಗೂ ಸರ್ಕಾರ ಹಿಂದೇಟು.!

ಇದೀಗ ಮೈಸೂರು ದಸರಾ ಮಹೋತ್ಸವಕ್ಕೂ ಬರಗಾಲದ ಬಿಸಿ. ಈ ಹಿಂದೆ ಹಲವಾರು ಬಾರಿ ಬರಗಾಲ ಎದುರಾದಾಗ ಸರಳವಾಗಿ ದಸರಾ ಆಚರಣೆ ಮಾಡಿರುವ ಸರ್ಕಾರ.
ಹಾಗಾಗಿ ಈ ಬಾರಿಯೂ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಾ ಎಂಬ ಪ್ರಶ್ನೆ ಉದ್ಬವ.ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿರುವ ರಾಜ್ಯ ಸರ್ಕಾರ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!