ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಆರೋಗ್ಯ ತಪಾಸಣೆಗಾಗಿ ಇಲ್ಲಿನ ಡೌನ್‌ಟೌನ್ ಗ್ರೀಮ್ಸ್ ರಸ್ತೆಯಲ್ಲಿರುವ ಆಪೋಲೋ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಪೋಲೋ ಆಸ್ಪತ್ರೆ, ಸಾಮಾನ್ಯ ತಪಾಸಣೆಗಾಗಿ ಎಂ.ಕೆ ಸ್ಟಾಲಿನ್ ಅವರು ದಾಖಲಾಗಿದ್ದು, ಜುಲೈ 4ರಂದು ಅವರನ್ನು ಡಿಸ್ಸಾರ್ಜ್ ಮಾಡಲಾಗುವುದು ಎಂದು ಹೇಳಿದೆ.
PRESS RELEASE
The Honourable Chief Minister of Tamil Nadu Thiru M.K.Stalin has been admitted to Apollo Hospitals, Greams Road, Chennai today for routine Health Check-up. He will be discharged from Hospital tomorrow. pic.twitter.com/h2fIptawZu
— SUBRAMANIAN.R (@subukarthiK_jou) July 3, 2023