ಮೈಸೂರು : ಆಂದೋಲನದ ಹಾಡು ಪಾಡು ಮೂಲಕ ನನ್ನಂತಹವರನ್ನು ಬೆಳೆಸಿದ ರಾಮು.ಅದೆಷ್ಟ್ರು ಮಕ್ಕಳಿಗೆ ರಾಮು ಕಾಕ .
ಅಲ್ಲಮ ಪ್ರಭುವಿನಂತೆ ಅವ , ಅವರ ಮನೆ ಅನುಭವ ಮಂಟಪದಂತಿತ್ತು . ಬಹಳ ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ. ಇಂದು ಬೆಳಗ್ಗೆ ಮೂರು ಗಂಟೆ ಗೆ ಸದ್ಧಿಲ್ಲದೆ
ಸರಿದು ಹೋದರು . ಮೈಸೂರಿನ ದೊಡ್ಡ ಆಲದ ಮರವೆ ಬಿದ್ಧು ಹೋದಂತಾಗಿದೆ.
– ಮೀನಾ ಮೈಸೂರು





