Mysore
22
few clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ

ಗುಂಡ್ಲುಪೇಟೆ: ತಾಲ್ಲೂಕಿನ ಗೋಪಾಲಪುರ ಗ್ರಾಮದ ಅನೇಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಶಾಂತಪ್ಪ, ಪರಮೇಶ್ವರಪ್ಪ, ಮಾಧು, ಮಂಜು, ಮಹೇಶ್, ಪ್ರಕಾಶ, ರಾಜಶೇಖರ್, ಶಿವಪ್ಪ, ನಾಗೇಶ, ಕೊಂಗಳಪ್ಪ, ಕುಮಾರ, ಭೋಗಪ್ಪ, ಗಂಗಾಧರ, ಪ್ರಕಾಶ, ಸೃಜನ್, ನಾಗಪ್ಪ, ವೀರಭದ್ರಪ್ಪ, ಗಂಗಪ್ಪ,ಮಲ್ಲಪ್ಪ, ಗುಶಾಂತಪ್ಪ, ರೂಪೇಶ್, ಮಹೆಶ, ನಾಗೇಶ ಮತ್ತಿತರರು ಬಿಜೆಪಿಗೆ ಸೇರ್ಪಡೆಯಾದರು.
ಮುಖಂಡರಾದ ಗವಿಯಪ್ಪ, ಮಾದಪ್ಪ, ಗುರುಸ್ವಾಮಪ್ಪ, ಗೋಪಾಲ್, ಪ್ರಭುಸ್ವಾಮಿ, ಸಿದ್ದಪ್ಪ, ನಿಟ್ರೆ ನಾಗರಾಜಪ್ಪ, ಎಪಿಎಂಸಿ ಅಧ್ಯಕ್ಷ ಕಮರಹಳ್ಳಿ ರವಿ, ಕನ್ನೇಗಾಲ ಸ್ವಾಮಿ, ಪ್ರಣಯ್‌, ಮಹೇಶ್ ಮತ್ತಿತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!