ಮೈಸೂರು : ಮೈಸೂರಿನ ದಸರಾ ವಸ್ತುಪ್ರದರ್ಶನದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವರಕೋಡು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ಇತಿಹಾಸ ಬಿಂಬಿಸುವ ಜನಪದ ಪೌರಾಣಿಕ ನೃತ್ಯ ಕಾರ್ಪ್ರಯಕ್ದರಮರ್ಶಿಸಿ ವೇದಿಕೆಗೆ ಮೆರಗು ತಂದುಕೊಟ್ಟು ಕಲಾಭಿMಆನಿಗಳ ಗಮನ ಸೆಳೆದರು. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಚಾಲನೆ ನೀಡಿದರು, ಹಾಸ್ಟಲ್ ವಾರ್ಡನ್ ಕವಿತಾ ಪಟೇಲ್, ವ್ಯವಸ್ಥಾಪಕ ಸಿದ್ದೇಗೌಡ, ನಿರೂಪಕ ಅಜಯ್ ಶಾಸ್ತ್ರಿ, ವರಕೋಡು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಅನುಷ, ಕಾವ್ಯ, ಲಿಖಿತ, ಚಂದ್ರಿಕ, ನಂದಿತ, ಚಿನ್ಮಯಿ, ಸುಚಿತ್ರ, ರೇವತಿ ಇನ್ನಿತರರು ಭಾಗವಹಿಸಿದ್ದರು.





