Mysore
20
haze

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ನೂತನ ಡಿಸಿಗೆ ಸನ್ಮಾನ

 ಕೊಳ್ಳೇಗಾಲ :  ಪಟ್ಟಣಕ್ಕೆ ಆಗಮಿಸಿದ ನೂತನ ಜಿಲ್ಲಾಧಿಕಾರಿ ರಮೇಶ್ ಅವರನ್ನು ಇಲ್ಲಿನ ಗುಂಡಾಲ್ ಜಲಾಶುಂದ ೫೧೦೦ ಎಕರೆ ಅಚ್ಚುಕಟ್ಟು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅಚ್ಚುಕಟ್ಟು ಸಂಘದ ಅಧ್ಯಕ್ಷ ದಶರಥ, ಉಪಾಧ್ಯಕ್ಷ ಬಸವರಾಜು, ಖಜಾಂಚಿ ನರಸಿಂಹ, ಕಾಂರ್ುದರ್ಶಿ ರಾಮಕೃಷ್ಣ ಮೋಳೆ, ನಿರ್ದೇಶಕರು ಚಿನ್ನಸ್ವಾಮಿ, ಸಿದ್ದರಾಜು, ಸದಸ್ಯರು ಅಣಗಳ್ಳಿ ಬಸವರಾಜು, ಸೋಮಣ್ಣ, ಮರಿಸಿದ್ದಣ್ಣ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!