Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಆಲಿಯಾ ಭಟ್-ರಣಬೀರ್ ಕಪೂರ್‌ಗೆ ಕ್ಯೂಟ್ ಆಗಿ ಶುಭಕೋರಿದ ಅಮುಲ್ ಇಂಡಿಯಾ

ಬೆಂಗಳೂರು : ಬಾಲಿವುಡ್‌ ನ ಖ್ಯಾತ ನಟಿ ಆಲಿಯಾ ಭಟ್  ಅವರು ನೆನ್ನೆ ದಿನ ಹೆಣ್ಣು ಮಗುವಿಗೆ ಜನ್ಮ ನೀಡಿ ದ್ದು ಈ ಸಂಬಂಧ ಅಮುಲ್ ಇಂಡಿಯಾ ವಿಶೇಷ ಕ್ಯಾರಿಕೇಚರ್ ಪೋಸ್ಟ್ ಮೂಲಕ ಶುಭಹಾರೈಸಿದೆ.

 

ರಣಬೀರ್–ಆಲಿಯಾ ದಂಪತಿಯ ಮಗುವನ್ನು ಬಾಲಿವುಡ್ ಮಂದಿ ಸಂಭ್ರಮದಿಂದ ಬರಮಾಡಿಕೊಂಡಿದ್ದು, ತಾರೆಯರ ಆಪ್ತರು, ಅಭಿಮಾನಿಗಳು ಸಾಮಾಜಿಕ ತಾಣಗಳ ಮೂಲಕ ಶುಭಹಾರೈಸುತ್ತಿದ್ದಾರೆ. ಆಲಿಯಾ ಭಟ್ ಅವರು ಕೂಡ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ  ಈ ಸಂತಸವನ್ನು ಹಂಚಿಕೊಂಡಿದ್ದರು.
ಇದೀಗ ಅಮುಲ್ ಇಂಡಿಯಾ ವಿಶೇಷ ಕ್ಯಾರಿಕೇಚರ್ ಪೋಸ್ಟ್ ಮೂಲಕ ಶುಭಹಾರೈಸುವ ಮೂಲಕ ಸಾಮಾಜಿಕ ತಾಣ ಖಾತೆಯಲ್ಲಿ ಅಮುಲ್ ಇಂಡಿಯಾ ಕ್ಯಾರಿಕೇಚರ್ ಪ್ರಕಟಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ