Mysore
32
overcast clouds

Social Media

ಮಂಗಳವಾರ, 16 ಜೂನ್ 2026
Light
Dark

ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿಗೆ ಎದುರಾದ ಹುಲಿ : ಮೊಬೈಲ್‌ ನಲ್ಲಿ ಸೆರೆ

ಗುಂಡ್ಲುಪೇಟೆ : ಇಂದು ಬೆಳಗ್ಗೆ ಗುಂಡ್ಲುಪೇಟೆ – ಸುಲ್ತಾನ್ ಬತ್ತೇರಿ ಮುಖ್ಯರಸ್ತೆಯ ಮುತುಂಗ ಅರಣ್ಯ ವ್ಯಾಪ್ತಿಯಿಂದ ಬಂಡೀಪುರಕ್ಕೆ ಬರುವ ಮಾರ್ಗ ಮಧ್ಯದಲ್ಲಿ ಪ್ರಯಾಣಿಕರ ಕಾರಿಗೆ ಏಕಾಏಕಿ ಹುಲಿಯೊಂದು ಎದುರಾಗಿದೆ.

ಹುಲಿಯೂ ರಸ್ತೆಯಲ್ಲೇ ಕೊಂಚ ದೂರ ನಡೆದು ಬಳಿಕ ರಸ್ತೆಯಿಂದ ಕೆಳಗಿಳಿದಿದೆ.. ಈ ದೃಶ್ಯವನ್ನು ಕಾರಿನಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!