ಚುಟುಕುಮಾಹಿತಿ
ಜಾಗತಿಕ ಬೆಳವಣಿಗೆ ಮತ್ತು ವ್ಯಾಪಾರದ ವಿಸ್ತೃತ ಅವಧಿಯ ನಿರೀಕ್ಷೆಗಳು ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿದರಗಳನ್ನು ನಿರಂತರ ಏರಿಸುತ್ತಿರುವುದು ಭಾರತದ ಬಾಹ್ಯ ವಲಯದ ಮೇಲೆ ಅನಿಶ್ಚಿತತೆಗೆ ಕಾರಣವಾಗಿದೆ. ಆದ್ದರಿಂದ ಹಣಕಾಸು ಮತ್ತು ವಿತ್ತೀಯ ಅಧಿಕಾರಿಗಳು ಜಾಗರೂಕರಾಗಿರಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.