Mysore
27
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ದೀಪಾವಳಿ ಹಬ್ಬಕ್ಕೆ ರಾಮದಾಸ್ ಉಡುಗೊರೆ

ಮೈಸೂರು : ಕೆ ಆರ್ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಅವರು ತಮ್ಮ ಕ್ಷೇತ್ರದ ಮನೆ ಮನೆಗಳಿಗೆ ಭೇಟಿ ನೀಡಿ ದೀಪಾವಳಿ ಹಬ್ಬಕ್ಕೆ ಶುಭ ಕೋರಿ ಉಡುಗೊರೆ ನೀಡಿದರು.

ಪ್ರತಿ ಮನೆಗೂ ನಾಲ್ಕು ದೀಪ ಮತ್ತು ಶುಭಾಶಯ ಸಂದೇಶಗಳನ್ನು ನೀಡುವ ಕಾರ್ಯಕ್ಕೆ ಈ ಮೂಲಕ ಚಾಲನೆ ನೀಡಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ