Mysore
27
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ನ.10ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ ಸಾಧ್ಯತೆ…!

ಬೆಂಗಳೂರು : ಪ್ರಧಾನಿ ಮೋದಿ ನ.10ಕ್ಕೆ ರಾಜ್ಯಕ್ಕೆ ಆಗಮನ ಸಾಧ್ಯತೆಗಳಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿಗೆ ಪ್ರಧಾನಿ ಬರಲಿದ್ಧಾರೆ. ನ.10ರಂದು ವಂದೇ ಭಾರತ್ ರೈಲು ಉದ್ಘಾಟಿಸುವ ಸಾಧ್ಯತೆಯಿದೆ.

ಪ್ರಧಾನಿ ಮೋದಿ ವಂದೇ ಭಾರತ್ ರೈಲು ಉದ್ಘಾಟಿಸುವ ಸಾಧ್ಯತೆಗಳಿದ್ದು, ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಮೊದಲ ಸಂಚಾರವಾಗಿದೆ. ಈ ವಿಶೇಷ ರೈಲು ಮಾರ್ಗವನ್ನು ಮೋದಿ ಉದ್ಘಾಟಿಸುವ ಸಾಧ್ಯತೆಗಳಿದೆ. ಅಂದೇ ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸೋ ಸಾಧ್ಯತೆಯಿದೆ. ದೇವನಹಳ್ಳಿ ಏರ್​ಪೋರ್ಟ್ ಬಳಿ  ಬೃಹತ್ ಪ್ರತಿಮೆ ನಿರ್ಮಾಣವಾಗುತ್ತಿದೆ. ಕೆಂಪೇಗೌಡರ ಪ್ರತಿಮೆಯನ್ನ ಮೋದಿ ಅನಾವರಣಗೊಳಿಸೋ ಸಾಧ್ಯತೆಯಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!