Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

7ನೇ ಏಷ್ಯಾಕಪ್​ ಮುಡಿಗೇರಿಸಿಕೊಂಡ ಭಾರತೀಯ ವನಿತೆಯರು

ಸಿಲ್ಹೆಟ್ ( ಬಾಂಗ್ಲಾದೇಶದ ) : ಏಷ್ಯಾ ಕಪ್​ ಫೈನಲ್​ನಲ್ಲಿ ಹರ್ಮನ್‌ಪ್ರೀತ್ ಕೌರ್ ತಂಡ ಶ್ರೀಲಂಕಾ ತಂಡವನ್ನು ಮಣಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಭಾರತೀಯ ವತಿನಿತೆಯರು ಏಳನೇ ಬಾರಿ ಏಷ್ಯಾ ಕಪ್​ ಗೆದ್ದು ದಾಖಲೆ ಬರೆದಿದ್ದಾರೆ.

ಲಂಕಾ ನೀಡಿದ್ದ 65 ರನ್​ಗಳ ಸುಲಭ ಗುರಿಯನ್ನು 8.3 ಓವರ್​ನಲ್ಲೇ 2 ವಿಕೆಟ್​ ನಷ್ಟಕ್ಕೆ 71 ರನ್​ ಗಳಿಸಿದರು. ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್​ ಟೀಂ ಎಂಟು ವಿಕೆಟ್​ಗಳ ಜಯಭೇರಿ ಭಾರಿಸಿದೆ.

ಈ ಮೂಲಕ  ಭಾರತದ ವನಿತೆಯರು 8 ವಿಕೆಟ್​ಗಳ ಜಯ ಸಾಧಿಸಿದ್ದಾರೆ. ಏಳನೇ ಬಾರಿ ಏಷ್ಯಾಕಪ್​ ಗೆದ್ದು ದಾಖಲೆ ಬರೆದಿದ್ದಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ