from the print

ಅಯ್ಯಾ ಎಂದಡೆ ಸ್ವರ್ಗ, ಎಲವೋ ಎಂದಡೆ ನರಕ

ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆಯ ಜವಾಬ್ದಾರಿ ಹೊತ್ತ ಪೊಲೀಸ್ ಇಲಾಖೆಯೆಂದರೆ…

2 weeks ago

ಯುವನಿಧಿ: ನಿರುದ್ಯೋಗಿಗಳ ಖಾತೆಗೆ 47 ಕೋಟಿ ರೂ

ಕೇಶವ್ ಎಂ. ಮೈಸೂರು ಜಿಲ್ಲೆಯಲ್ಲಿ ಪದವಿ ೧೯,೨೭೯, ಡಿಪ್ಲೊಮಾ ೨೬೮ ಮಂದಿ ಸೇರಿದಂತೆ ಒಟ್ಟು ೧೯,೫೪೭ ಮಂದಿ ನೋಂದಣಿ ಮೈಸೂರು: ಪದವಿ ಹಾಗೂ ಡಿಪ್ಲೊಮಾ ಪಡೆದು ಉದ್ಯೋಗ…

2 weeks ago

ಕನ್ನಡ ಸಾಂಸ್ಕೃತಿಕ ತೇರಾದ ಕೆಎಸ್‌ಆರ್‌ಟಿಸಿ ಬಸ್!

ಭೇರ್ಯ ಮಹೇಶ್ ಕೆ.ಆರ್.ನಗರ: ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ತಮ್ಮ ಸ್ವಂತ ಖರ್ಚಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಮದುವಣಿಗಿತ್ತಿಯಂತೆ ಶೃಂಗರಿಸಿ, ಕನ್ನಡದ ಮೆರಗನ್ನು ಹೆಚ್ಚಿಸುತ್ತಿರುವ ಕೆ.ಆರ್.ನಗರ ಬಸ್ ಘಟಕದ…

2 weeks ago

ಧಾರವಾಡದ ‘ಅಗ್ದಿ ಖರೆ’ ಕನ್ನಡ

‘ಅವರಿಲ್ರಿ ಮನ್ಯಾಗ ಹಿಂದಾಗಡೆ ಬರ್ರಿ’ ಎಂದು ಹೇಳಿದ ಧಾರವಾಡ ಮಹಿಳೆಗೆ ಬೆಂಗಳೂರಿಗನೊಬ್ಬ ಹಿಂದಗಡೆ ಹೋಗಿದ್ದನಂತೆ ‘ಹವಣಿ ಇರಲಿ’ ಉಳ್ಳಾಗಡ್ಡಿ ಹೆಚ್ಚುವ ಸೊಸೆಗೆ ನಿರ್ದೇಶಿಸಿದೆ.‘ಹವಣಿ’ ಅಂದ್ರೇನು ತಕ್ಷಣಕ್ಕೆ ಬಂತು…

2 weeks ago

ಕುಂದಾಪ್ರ ಕನ್ನಡವೆಂದರೆ ‘ಭಾಷಿ ಅಲ್ಲ; ಬದ್ಕ್

‘ಒಣ ಮೀನ್ ಚಟ್ನಿ, ಕೊಚ್ಚಕ್ಕಿ ಗಂಜಿ ಇದ್ರೆ ಉಂಡಾತ್’ ಎನ್ನುವ ನಮ್ಮೂರವರಿಗೆ ಕುಂದಾಪ್ರ ಕನ್ನಡ ಬದುಕೇ ಹೌದು ಆಷಾಢ ಮಾಸದ ಅಮವಾಸ್ಯೆಯ ದಿನ ಅಬ್ಬಿ ಕಷಾಯ ಕುಡಿಸುತ್ತಾಳೆ…

2 weeks ago

‘ಬಾ ಯಾ ಬಾ, ಉಂಬಟ್ ಬಾ ಮಗಾ’

ಅವ್ವನ ಬೀದರ ಭಾಷೆ ಕಿವಿಯಲ್ಲೇ ಇದ್ದಂತೆ, ಅವಳ ದನಿ ಗುನುಗಿದಂತೆ ಈಗಲೂ ಭಾಸವಾಗುತ್ತದೆ ಬೀದರಿನ ಭಾಷೆಯಲ್ಲಿ ದೇಶೀಯತೆ ನೆನಪಿಸಿಕೊಂಡರೆ, ಅವ್ವನ ನೆನಪು ಕಾಡುತ್ತದೆ. ಅವ್ವ ಎಂದರೆ ಅಜ್ಜಿ,…

2 weeks ago

ಪೈಜಾಮ ಶಬ್ಧಕ್ಕೆ ಇಜಾರ್ ಎನ್ನುತ್ತೇವೆ ಸಾವಿರಕ್ಕೆ ಹಜಾರ್ ಎನ್ನುತ್ತೇವೆ

ವಿಜಯಪುರದ ಕನ್ನಡವು ಉರ್ದು ಮತ್ತು ಮರಾಠಿ ಭಾಷೆಗಳ ಜೊತೆಗೆ ಬೆಳೆದಿದೆ. ಮರಾಠಿ ಜೊತೆಗೆ ಸಂಸ್ಕ ತ ಶಬ್ದಗಳು, ಉರ್ದು ಜೊತೆಗೆ ಪಾರ್ಸಿ, ಅರಬಿ ಶಬ್ದಗಳು ಕನ್ನಡದ ಮೇಲೆ…

2 weeks ago

‘ಎಂತ ಗೊತ್ತುಂಟ!’ ನಮ್ ಮಂಗ್ಳೂರು ಕನ್ನಡಾನೇ ಹೀಗೆ

ಕವಿ ಸಾಲಿನಂತೆ ಇದು ಕನ್ನಡಾಂತರ್ಗತ ತುಳುನಾಡು! ಎಷ್ಟೇ ಗಂಭೀರವಾಗಿರಲಿ ಅಥವಾ ಸರಳವಾಗಿರಲಿ ನಮ್ಮ ಕುಡ್ಲದ ಕಡೆ ವಿಷಯವನ್ನು ನೇರವಾಗಿ ಹೇಳುವ ಜಾಯಮಾನವೇ ಇಲ್ಲ. ಪ್ರತೀ ಮಾತಿನ ಆರಂಭದಲ್ಲಿ…

2 weeks ago

ನನ್ನ ಅಂಕೋಲಾ ಕನ್ನಡ ನನ್ನ ಹೆಮ್ಮೆ

ನಮ್ಮ ಅಂಕೋಲೆಯ ಕನ್ನಡದಲ್ಲಿ ಪ್ರತಿಯೊಂದು ಭಾವನೆ, ಪ್ರತಿ ಸಂವೇದನೆಯನ್ನು ಅರುಹಲು ಶಬ್ದಗಳಿವೆ. ಪ್ರತಿ ಉಪಭಾಷೆಯೂ ಶಬ್ದಗಳ ಸಾಗರ. ಕನ್ನಡ ಶಬ್ದಕೋಶದಲ್ಲಿ ಕಾಣದ ಅನೇಕ ಶಬ್ದಗಳು ಉಪಭಾಷೆಯಲ್ಲಿವೆ. ನನ್ನೂರು…

2 weeks ago